ಮಾಚ೯ 12 ಮತ್ತು 13 ರಂದು ಕುಲಗೋಡ ಶ್ರೀ ಸಾಯಿ ಉತ್ಸವ ಶ್ರೀ ಸಾಯಿ ಉತ್ಸವ 2020 ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶ್ರೀ ಕೃಷ್ಣ ಪಾರಿಜಾತ ತವರೂರಾದ ಕುಲಗೋಡದ ಶ್ರೀ ಸಾಯಿ ಜಾತ್ರಾ ಮಹೋತ್ಸವ ಕಾಯ೯ಕ್ರಮದ ಆಮಂತ್ರಣ ಪತ್ರಿಕೆಯನ್ನು ಯಡಹಳ್ಳಿ ಪೌಂಡೇಶನ್ ಅಧ್ಯಕ್ಷ ರಾಜು ಯಡಹಳ್ಳಿ ಬಿಡುಗಡೆ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಯಾನಂದ ಪಾಟೀಲ , ಸುಭಾಸ ವಂಟಗೋಡಿ.ಸಂತೋಷ ಸೋನವಾಲ್ಕರ , ನಿಂಗಪ್ಪಾ ಪಿರೋಜಿ , ತಮ್ಮಣ್ಣಾ ದೇವರ. …
Read More »