ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಯುವಕರಿಗೆ ಸುನೀಲ ವಂಟಗೋಡಿ ಕರೆ ಮೂಡಲಗಿ :ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಸವಾಲುಗಳನ್ನು ಎದುಸಿರಿ ಯಶಸ್ವಿಯಾಗಿ ಮುನ್ನಡೆದಾಗ ಮಾತ್ರ ನಾವು ಗ್ರಾಮದ ಅಭಿವೃದ್ದಿಯೊಂದಿಗೆ ಮುಂದೆ ಬರಲು ಸಾಧ್ಯ ಎಂದು ಸುನೀಲ ವಂಟಗೋಡಿ ಹೇಳಿದರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಕೇಳಕರ ಪೌಢ ಶಾಲೆಯಲ್ಲಿ ಸಂಕಲ್ಪ ಪೌಂಡೇಶನ್ ಏರ್ಪಡಿಸಿದ ಕೆ ಎ ಎಸ್ ಹಾಗೂ ಪಿ.ಎಸ್.ಐ ಸ್ಪರ್ಧಾತ್ಮಕ ಪರೀಕ್ಷೆಯ ಉಚಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ ಕುಲಗೋಡ ಸುತ್ತಲಿನ …
Read More »Daily Archives: ಮಾರ್ಚ್ 16, 2020
ಅಂಗನವಾಡಿಯಲ್ಲಿ ಬಟ್ಟಲು ವಿತರಣಾ ಕಾರ್ಯಕ್ರಮ :ಮೂಡಲಗಿ
ಅಂಗನವಾಡಿಯಲ್ಲಿ ಬಟ್ಟಲು ವಿತರಣಾ ಕಾರ್ಯಕ್ರಮ ಮೂಡಲಗಿ : ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವದರಿಂದ ಅವುಗಳು ಸದೃಡವಾಗಿ ಇರುತ್ತವೆ, ಮಕ್ಕಳು ಸರಿಯಾದ ಆಹಾರ ಸೇವಿಸಿದರೆ ಅವುಗಳು ಯಾವದೆ ತೊಂದರೆ ಇರದೆ ಬೇಳೆಯುತ್ತವೆ ಸದೃಡ ದೇಹ ಮಾತ್ರವೇ ಸಾಧನೆ ಮಾಡಲು ಸಾಧ್ಯ ಎಂದು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ ಭಾರತಿ ಕೋಣಿ ಹೇಳಿದರು ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಲಕ್ಷ್ಮಿ ನಗರದ ಅಂಗನವಾಡಿ 411 ಶಾಲೆಯಲ್ಲಿ ಬೇಬಿ …
Read More »