Breaking News

Daily Archives: ಮಾರ್ಚ್ 19, 2020

ಶಿವಬೋಧರಂಗ ಪಿಕೆಪಿಎಸ್‌ಗೆ ಅಧ್ಯಕ್ಷರಾಗಿ ವಿಜಯ ಸೋನವಾಲಕ್ಕರ ಆಯ್ಕೆ ಮೂಡಲಗಿ: ಇಲ್ಲಿಯ ಶ್ರೀ ಶಿವಬೋಧರಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮುಂದಿನ ಐದು ವರ್ಷದ ಅವಧಿಗೆ ಗುರುವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಿಜಯಕುಮಾರ ಅಪ್ಪಾಸಾಹೇಬ ಸೋನವಾಲ್ಕರ ಮತ್ತು ಉಪಾಧ್ಯಕ್ಷರಾಗಿ ಸದಾಶಿವ ಹಣಮಂತ ತಳವಾರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಬಿ.ಬಿರಾದಾರ ಪಾಟೀಲ ತಿಳಿಸಿದ್ದಾರೆ. ಈ ವೇಳೆಯಲ್ಲಿ ನಿರ್ದೇಶಕರಾದ ವೆಂಕಟೇಶ ರಾ.ಸೋನವಾಲಕ್ಕರ, ಬಸು ಬಿ.ಕುರಬಗಟ್ಟಿ, ಸುಭಾಸ ಯ.ಸಣ್ಣಕ್ಕಿ, ಸಚೀನ ಗೋ.ಸೋನವಾಲ್ಕರ, …

Read More »

ಸರಕಾರದ ಆದೇಶ ಗಾಳಿಗೆ ತೂರಿದ ಮೂಡಲಗಿ ತಾಲೂಕಾ ಆಡಳಿತ – ರವಿವಾರದ ಸುದ್ದಿಗೆ ಎಚ್ಚೆತ ಅಧಿಕಾರಿಗಳು

ಸರಕಾರದ ಆದೇಶ ಗಾಳಿಗೆ ತೂರಿದ ಮೂಡಲಗಿ ತಾಲೂಕಾ ಆಡಳಿತ – ರವಿವಾರದ ಸುದ್ದಿಗೆ ಎಚ್ಚೆತ ಅಧಿಕಾರಿಗಳು ಸಂತೆ ,ಜಾತ್ರೆ ,ಸಭೆ, ಸಮಾರಂಭ ಬಂದ ಕೊರೋನಾ ವೈರಸ್ ತಡಗಟ್ಟಲು ಸಾಕಷ್ಟು ಮುಂಜಾಗ್ರತ ಕ್ರಮ ಮೂಡಲಗಿ ಕೊರೋನಾ ವೈರಸ್ ತಡೆಗಟ್ಟಲು ಸಂತೆ, ಜಾತ್ರೆ, ಸಭೆ ಸಮಾರಂಭ ಬಂದು ಮಾಡಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಲ್ಲಿ ಸಾವ೯ಜನಿಕರು ಸಹಕರಿಸಬೇಕೆಂದು ಸಿ ಪಿ ಐ ವೆಂಕಟೇಶ ಮುರನಾಳ ಹೇಳಿದರು. ಅವರು ಪುರಸಭೆ ಸಭಾಂಗಣದಲ್ಲಿ ಜರುಗಿದ ಕೋವಿಡ್ 19 …

Read More »