Breaking News

Daily Archives: ಮಾರ್ಚ್ 24, 2020

ಲಾಕ್‌ಡೌನ್‌ಗೆ ಮೂಡಲಗಿ ಪಟ್ಟಣ ಸಂಪೂರ್ಣ ಸ್ತಬ್ಧ

ಲಾಕ್‌ಡೌನ್‌ಗೆ ಮೂಡಲಗಿ ಪಟ್ಟಣ ಸಂಪೂರ್ಣ ಸ್ತಬ್ಧ ಮೂಡಲಗಿ : ಕೊರೊನಾ ವೈರಸ್ ಭೀತಿ ಹಿನ್ನಲೆ ಇಡೀ ರಾಜ್ಯಾಧ್ಯಂತ ಲಾಕ್‌ಡೌನ್ ಆದೇಶ ಹಿನ್ನಲೆ ಮೂಡಲಗಿ ಪಟ್ಟಣವೂ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಜನಜೀವನ ಸಂಚಾರ ಸ್ಥಗಿತವಾಗಿದೆ. ಹೌದು ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಇಡೀ ರಾಜ್ಯದಲ್ಲಿ ಲಾಕ್‌ಡೌನ್ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಹೀಗಾಗಿ ಮೂಡಲಗಿ ಪಟ್ಟಣವು ಮಂಗಳವಾರ ಸಂಪೂರ್ಣವಾಗಿ ಬಂದ್ ಆಗಿತ್ತು. ಯುಗಾದಿ ಇದ್ದರೂ ಮಾರುಕಟ್ಟೆ ಖಾಲಿ ಖಾಲಿಯಾಗಿವೆ. ಪಟ್ಟಣದ ಮಾರುಕಟ್ಟೆಯ …

Read More »

ಸರಕಾರದ ಆದೇಶ ಗಾಳಿಗೆ ತುರಿದ- ಸಹಕಾರಿ ಸಂಘಗಳು

ಮೂಡಲಗಿ – ದೇಶಾದ್ಯಂತ ಕರೋನ ಅಟ್ಟಹಾಸ ಮುಂದುವರೆದಿದೆ ಮೂಡಲಗಿ ನಗರದಲ್ಲಿ ಸಂಪೂರ್ಣ ಬಂದ್ ಮಾಡಿ ಸೆಕ್ಷನ್ 144 ಜಾರಿ ಮಾಡಲಾಗಿದೆ . ಪೊಲೀಸ ಇಲಾಖೆ ಮತ್ತು ತಂಡದಿಂದ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದೆ. ಆರಕ್ಷಕರ ಕಾರ್ಯ ನಿಜವಾಗಲೂ ಶ್ಲಾಘನೀಯ. ಆದರೆ ನಗರದಲ್ಲಿರುವ ಸುಮಾರು 80 ರಷ್ಟು. ಮತ್ತು ೨೦೦೦ ಸಾವಿರಕ್ಕಿಂತ ಹೆಚ್ಚು ಜನ ಕಾರ್ಯನಿರ್ವಹಸುತಿದ್ದರೆ, ಖಾಸಗಿ ಬ್ಯಾಂಕಗಳು ಮತ್ತು ಸೊಸೈಟಿಗಳು ಅರೆ ಸರಕಾರಿಯತರ ಬ್ಯಾಂಕಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಸರಕಾರದ ಆದೇಶ …

Read More »