ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿಗಳಿಂದ ಕೊರೊನಾ ಸೋಂಕು ಭೀತಿಯಲ್ಲಿ ನೀಡಿರುವ ಸಂದೇಶ ಮನುಷ್ಯತ್ವದ ಮೌಲ್ಯದಲ್ಲಿ ಸಾಗೋಣ…….. ಗೋಕಾಕ: ವಿಶ್ವವು ಉಚ್ಛಸ್ಥಿತಿಯನ್ನು ಕಳೆದುಕೊಂಡು ಅದೋಗತಿಯ ಕೊರೊನಾ ಉಲ್ಭನದಿಂದಾಗಿ ಜಗತ್ತಿನಾದ್ಯಂತ ವಿಕೃತಿಯ ಸಂಗತಿಗಳು ನಡೆದಿವೆ. ಇದರಿಂದ ಸಂಸ್ಕøತಿ ನಶೀಸಿ ಆಘಾತಕಾರಿಕ, ಅನೀರಿಕ್ಷಿತ ದುರ್ಘಟನೆ, ಸಾವು, ನೋವುಗಳ ಉಲ್ಬಣಗೊಂಡಿದೆ. ಇಂದು ಮನುಷ್ಯನಲ್ಲಿ ದೈವೋಪಕಾರ ಸ್ಮರಣೆ ಇಲ್ಲವಾಗಿದೆ. ಅಧಿಕಾರ, ಹಣದಾಸೆ, ಕರುಣೆ ಇಲ್ಲದಿರುವುದು, ಸ್ವಯಂ ವಿಕೃತಿ, ವಿಕಾರಗಳ ಅಲೆಗಳಿಂದ ಸನಾತನ ನೀತಿ, ಧರ್ಮವನ್ನು …
Read More »