Breaking News
Home / 2020 / ಮಾರ್ಚ್ (page 9)

Monthly Archives: ಮಾರ್ಚ್ 2020

ಮಂಗಳವಾರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಕೊರ್ಟ ಕಲಾಪಗಳಿಂದ ಹೊರಗುಳಿದ  ಪ್ರತಿಬಟಿಸಿದರು.

ಮೂಡಲಗಿ : ದಿವಾಣಿ ಹಾಗೂ ಜೆ.ಎಮ್.ಎಪ್.ಸಿ. ನ್ಯಾಯಾಲಯದ ಆವರಣದಲ್ಲಿ ಬೈಲಹೊಂಗಲದ ನ್ಯಾಯವಾದಿ ಎಸ್.ಡಿ.ಮದಲಮಟ್ಟಿ ಅವರ ಮೇಲೆ ನಡೆದ ಹಲ್ಲೆಯನ್ನು ಪ್ರತಿಭಟಿಸಿ ತಾಲೂಕಿನ ನ್ಯಾಯವಾದಿ ಸಂಘದವರು ಮಂಗಳವಾರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಕೊರ್ಟ ಕಲಾಪಗಳಿಂದ ಹೊರಗುಳಿದ  ಪ್ರತಿಬಟಿಸಿದರು. ಹಿರಿಯ ನ್ಯಾಯವಾದಿ ಆರ್.ಆರ್. ಭಾಗೋಜಿ ಮಾತನಾಡುತ್ತಾ, ಕುತುಬುದ್ದಿನ್ ಮುಲ್ಲಾ ಎಂಬಾತ ಅವನ ಜೊತೆ ಸುಮಾರು ನಲವತ್ತು ಜನರ ಗುಂಡಾ ಜನರನ್ನು ಕರೆದುಕೊಂಡು ಬಂದು ಅವಾಚ್ಯ ಶಬ್ದಗಳನ್ನು ಬೈದು ದೈಹಿಕ ಹಲ್ಲೆ ಮಾಡಿ ಜೀವದ …

Read More »

ರವಿ ಡಿ. ಚನ್ನಣ್ಣನವರ ( ಐ ಪಿ ಸ್ ) ಅವರಿಗೆ ಸತ್ಕಾರ

ಮಾರ್ಚ್ ೩ – ಇಂದು ಬೆಂಗಳೂರಿನಲ್ಲಿ ರವಿ ಡಿ. ಚನ್ನಣ್ಣನವರ ( ಐ ಪಿ ಸ್ ) ಅವರನ್ನು ಭಾಗೋಜಿ ಕೊಪ್ಪದ ಶ್ರೀ ಗಳಾದ ಡಾ// ಶ್ರೀ ಮುರುಘರಾಜೇಂದ್ರ ಶಿವಾಚಾರ್ಯರು ಸತ್ಕರಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ನಾಗನೂರಿನ ಕಾವ್ಯಶ್ರೀ ಅಮ್ಮನವರು ,ಬಸಯ್ಯ ಹಿರೇಮಠ,  ಉಮೇಶ ಕೊಳವಿ, ರುದ್ರಯ್ಯ ಹಿರೇಮಠ ,ಈರಣ್ಣ ಪಟ್ಟಣಶೆಟ್ಟಿ, ನಿವೇದಿತಾ ಹಿರೇಮಠ ಮತ್ತು ಗುರು ಹಿರೇಮಠ ಉಪಸ್ಥಿತರಿದ್ದರು.

Read More »

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸ್ವ ಗ್ರಾಮಕ್ಕೆ ಆಗಮಿಸಿದ ವೀರ ಯೋಧ ಶ್ರೀ ಶಿವಬಸಪ್ಪಾ ರು ಪಾಟೀಲ .

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತಿಗಡಿ ಗ್ರಾಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸ್ವ ಗ್ರಾಮಕ್ಕೆ ಆಗಮಿಸಿದ ವೀರ ಯೋಧ ಶ್ರೀ ಶಿವಬಸಪ್ಪಾ ರು ಪಾಟೀಲ . ತಿಗಡಿ ಗ್ರಾಮದಲ್ಲಿ ದಿನಾಂಕ 18/07/1984 ರಲ್ಲಿ ಜನಸಿ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು 1990ರಲ್ಲಿ ಪ್ರಾರಂಭಮಾಡಿ 1 ರಿಂದ 4ನೇ ತರಗತಿಯ ವರೆಗೆ GHS ತಿಗಡಿ ಶಾಲೆನಲ್ಲಿ ಮುಗಸಿ, 5 ರಿಂದ 7ನೇ ತರಗತಿ ಯನ್ನು ಸರಕಾರಿ ಗಂಡು ಮಕ್ಕಳ …

Read More »

ಯುವ ಜೀವನ ಸೇವಾ ಸಂಸ್ಥೆಯಿಂದ ನಿರ್ಮಿತವಾದ ಉದ್ಯಾನವ ಉದ್ಘಾಟನ ಸಮಾರಂಭ

ಸಂಘ ಸಂಸ್ಥೆಗಳು ಸಮಾಜದ ಆಧಾರ ಸ್ತಂಭಗಳು: ಮಲ್ಲಿಕಾರ್ಜುನ ಸಿಂಧೂರ ಮೂಡಲಗಿ: ಜಗತ್ತು ವಿಶಾಲವಾಗಿರುವುದರಿಂದ ಒಂದೇ ಸಲ ಪ್ರಗತಿ ಹೊಂದಲು ಸಾಧ್ಯವಿಲ್ಲ ಆದರೆ ಈ ಕಾರ್ಯವು ಸಂಘ ಸಂಸ್ಥೆಗಳಿಂದ ಸಾಧ್ಯವಿದೆ ಸಂಘ ಸಂಸ್ಥೆಗಳು ಸಮಾಜದ ಆಧಾರ ಸ್ತಂಭಗಳು ಎಂದು ಮೂಡಲಗಿ ಪೊಲೀಸ್ ಠಾಣೆಯ ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ ಹೇಳಿದರು. ಅವರು ಯುವ ಜೀವನ ಸೇವಾ ಸಂಸ್ಥೆಯ ಅಧ್ಯಕ್ಷ ಈರಪ್ಪಾ ಢವಳೇಶ್ವರ ಅವರ ಪುತ್ರಿ ಕುಮಾರಿ. ಸಾದ್ವಿ ಹುಟ್ಟು ಹಬ್ಬದ ಪ್ರಯುಕ್ತ ಗಂಗನಗರದ …

Read More »

ಶ್ರೀ ಸಾಯಿ ಉತ್ಸವ 2020

  ಮಾಚ೯ 12 ಮತ್ತು 13 ರಂದು ಕುಲಗೋಡ ಶ್ರೀ ಸಾಯಿ ಉತ್ಸವ ಶ್ರೀ ಸಾಯಿ ಉತ್ಸವ 2020 ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶ್ರೀ ಕೃಷ್ಣ ಪಾರಿಜಾತ ತವರೂರಾದ ಕುಲಗೋಡದ ಶ್ರೀ ಸಾಯಿ ಜಾತ್ರಾ ಮಹೋತ್ಸವ ಕಾಯ೯ಕ್ರಮದ ಆಮಂತ್ರಣ ಪತ್ರಿಕೆಯನ್ನು ಯಡಹಳ್ಳಿ ಪೌಂಡೇಶನ್ ಅಧ್ಯಕ್ಷ ರಾಜು ಯಡಹಳ್ಳಿ ಬಿಡುಗಡೆ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಯಾನಂದ ಪಾಟೀಲ , ಸುಭಾಸ ವಂಟಗೋಡಿ.ಸಂತೋಷ ಸೋನವಾಲ್ಕರ , ನಿಂಗಪ್ಪಾ ಪಿರೋಜಿ , ತಮ್ಮಣ್ಣಾ ದೇವರ. …

Read More »