Breaking News
Home / 2020 / ಮೇ / 03

Daily Archives: ಮೇ 3, 2020

ಹಳ್ಳೂರ ಗ್ರಾಪಂ ಪಿಡಿಒ ಮೇಲಿನ ಆಪಾದನೆ ಸತ್ಯಕ್ಕೆ ದೂರುವಾದದ್ದು

ಹಳ್ಳೂರ ಗ್ರಾಪಂ ಪಿಡಿಒ ಮೇಲಿನ ಆಪಾದನೆ ಸತ್ಯಕ್ಕೆ ದೂರುವಾದದ್ದು ಮೂಡಲಗಿ: ಸಮೀಪದ ಹಳ್ಳೂರ ಗ್ರಾಮ ಪಂಚಾಯತ ಪಿಡಿಒ ಅವರ ಮೇಲೆ ವೈಯಕ್ತಿಕ ದ್ವೇಷದಿಂದ ಇಲ್ಲಸಲ್ಲದ ಆಪಾದನೆ ಮಾಡುತ್ತಿರುವ ಎಲ್ಲ ಪತ್ರಿಕಾ ವರದಿಗಾರನೆಂದು ಹೇಳಿತ್ತಿರಯವ ಮುರಗೆಪ್ಪ ಮಾಲಗಾರ ಎಂಬುವವರು ವರದಿ ಮಾಡಿದ ವೈಬ್ ನ್ಯೂಸ್ ಮತ್ತು ಪತ್ರಿಕೆಗಳಲ್ಲಿಯ ವರದಿಗಳು ಸತ್ಯಕ್ಕೆ ದೂರವಾಗಿದೆ ಎಂದು ಹಳ್ಳೂರ ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಸಾರ್ವಜನಿಕರು ಲಿಖಿತವಾಗಿ ಹೇಳಿಕೆ ನೀಡಿದ್ದಾರೆ. ಹಿನ್ನಲೆ : ಗ್ರಾಮದ ಪೀರಸಾಬ್ …

Read More »

ಜಿಲ್ಲೆಯಲ್ಲಿ ಕೊರೊನಾ ಯಮರಾಜ ಭಾನುವಾರ ರಜೆ ಹಾಕಿದ್ದಾನೆ.

ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಯಮರಾಜ ಭಾನುವಾರ ರಜೆ ಹಾಕಿದ್ದಾನೆ. ಇಂದು ಕುಂದಾನಗರಿಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿಲ್ಲ. ಇದರಿಂದ ಜನ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಹೌದು ರವಿವಾರ 12 ಗಂಟೆಯ ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು. ರಾಜ್ಯದಲ್ಲಿ ಇಂದು ಹೊಸದಾಗಿ ಐದು ಕೊರೊನಾ ಪಾಸಿಟಿವ್ ಕೇಸ್‍ಗಳು ದೃಢಪಟ್ಟಿವೆ. ಕಲಬುರ್ಗಿಯಲ್ಲಿ ಮೂರು ಹಾಗೂ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಎರಡು ಕೊರೊನಾ ಸೋಂಕು ಕಾಣಿಸಿಕೊಂಡಿದ್ದು.

Read More »

ವಯೋನಿವೃತ್ತಿ ಹೊಂದಿದ ಅರಳಿಮಟ್ಟಿ ಹೆಸ್ಕಾಂ ಶಾಖಾಧಿಕಾರಿ ಮಾರುತಿ ಬಾಗಿಮನಿ

ವಯೋನಿವೃತ್ತಿ ಹೊಂದಿದ ಮಾರುತಿ ಬಾಗಿಮನಿ ಕುಲಗೋಡ: ವಯೋನಿವೃತ್ತಿ ಹೊಂದಿದ ಅರಳಿಮಟ್ಟಿ ಹೆಸ್ಕಾಂ ಶಾಖಾಧಿಕಾರಿ ಮಾರುತಿ ಬಾಗಿಮನಿ ಇವರಿಗೆ ಅಧಿಕಾರಿಗಳು,ಸಿಬ್ಬಂದಿ ಹಾಗೂ ಗ್ರಾಮಸ್ಥರ ಪರವಾಗಿ ಶನಿವಾರ ಸಂಜೆ ಬೀಳ್ಕೋಡುವ ಸಮಾರಂಭ ಮಾರುತಿ ಬಾಗಿಮನಿ ಇವರ ಮನೆಯಲ್ಲಿ ನಡೆಯಿತು. ಮಾರುತಿ ಬಾಗಿಮನಿ ಇವರು ಹೆಸ್ಕಾಂ ನಲ್ಲಿ 1988 ಸೇವೆ ಪ್ರಾರಂಭಿಸಿದ್ದು ಕುಲಗೋಡ, ಕುಡಚಿ, ಯಲ್ಪಾರಟ್ಟಿ, ಅರಳಿಮಟ್ಟಿ. ಸೇರಿದಂತೆ ಹಲವೇಡೆ 34 ವರ್ಷ ಕರ್ತವ್ಯ ಮಾಡಿದ್ದು ಅರಳಿಮಟ್ಟಿ ಶಾಖೆಯಲ್ಲಿ 3 ವರ್ಷ ಸೇವೆ ಸಲ್ಲಿಸಿ …

Read More »