ಬೆಳಗಾವಿ ಜಿಲ್ಲೆಯಲ್ಲಿ ಇಂದು ರವಿವಾರ ಮತ್ತೆ 13 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ. ಚಿಕ್ಕೋಡಿ 5, ಹುಕ್ಕೇರಿ 3 ಹಾಗೂ ಬೆಳಗಾವಿ ತಾಲ್ಲೂಕು 5. ಎಲ್ಲರೂ ಕ್ವಾರಂಟೈನ್ ನಲ್ಲಿರುವವರು. ಇಂದಿನ 13 ಹೊಸ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟಾರೆ 160 ಕ್ಕೆ ಏರಿದಂತಾಗಿದೆ. ರಾಜ್ಯದಲ್ಲಿ 299 ಇಂದಿನ ಪ್ರಕರಣಗಳು ಸೇರಿ 3221 ಕ್ಕೆ ಏರಿದೆ.
Read More »