ಬೆಂಗಳೂರು : ಕಳೆದೊಂದು ವಾರದಿಂದ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿನಿತ್ಯ 100ರ ಒಳಗೆ ಇರುತ್ತಿದ್ದ ಕೇಸ್‌ಗಳು ಈಗ 200ರ ಗಡಿ ದಾಟುತ್ತಿವೆ. ಇಂದು ರಾಜ್ಯದಲ್ಲಿ ಮತ್ತೇ ಕೊರೋನಾ ಕೇಸ್‌ಗಳು ಪತ್ತೆಯಾಗಿದ್ದು, 24 ಗಂಟೆಗಳಲ್ಲಿ ಬರೋಬ್ಬರಿ 187 ಕೊರೋನಾ ಸೋಂಕಿತರ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ -28, ಕಲಬುರ್ಗಿ-24, ಮಂಡ್ಯ -15, ಉಡುಪಿ – 73, ಹಾಸನ – 16, ಬೀದರ್ – 02, ಚಿಕ್ಕಬಳ್ಳಾಪುರ-05, ದಕ್ಷಿಣ …
Read More »