Breaking News

Daily Archives: ಜೂನ್ 23, 2020

ನಾಳೆ ಕೃಷಿ ಹೊಂಡದಲ್ಲಿ ಮೀನುಗಾರಿಕೆ ತರಬೇತಿ

ಮೂಡಲಗಿ: ತಾಲ್ಲೂಕಿನ ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನಾಳೆ ಜು. 24ರಂದು ಮಧ್ಯಾಹ್ನ 3.30ಕ್ಕೆ ‘ಕೃಷಿ ಹೊಂಡದಲ್ಲಿ ಮೀನುಗಾರಿಕೆ’ ವಿಷಯ ಕುರಿತು ಆನ್‍ಲೈನ್‍ದಲ್ಲಿ ತರಬೇತಿ ಕಾರ್ಯಕ್ರಮ ಇರುವುದು. ತುಕ್ಕಾನಟ್ಟಿಯ ಬಡ್ರ್ಸ್ ಸಂಸ್ಥೆಯ ಐಸಿಎಆರ್‍ನ ಅದರ್ಶಗೌಡ ಅವರು ವಿಷಯ ಕುರಿತು ಮಾತನಾಡುವರು. ಆಸಕ್ತರು ಜೂಮ್ ಲಿಂಕ್‍ದ ಮೂಲಕ ಲಾಗಿನ್ ಆಗಲು ತಿಳಿಸಿರುವರು. ಅಧಿಕ ಮಹಿತಿಗಾಗಿ ನಿತಿನ ಮೊ. 8147276159 ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕಿ ಜರೀನಾ ಪಿರಜಾದೆ ಮತ್ತು ಕೃಷಿ …

Read More »

ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಸೊಂಕು

  ಬೆಳಗಾವಿ ಜಿಲ್ಲೆಯಲ್ಲಿ ಇಂದು 21 ವರ್ಷದ ಮಹಿಳೆ ಮತ್ತು 6 ವರ್ಷದ ಹೆಣ್ಣು ಮಗು ಸೇರಿದಂತೆ ರಾಜ್ಯದಲ್ಲಿ ಇಂದು ಒಟ್ಟು 322 ಜನರಿಗೆ ಕೊರೊನಾ ಸೊಂಕು ತಗುಲಿದ್ದು, ರಾಜ್ಯದಲ್ಲಿ 9721 ಸೋಂಕಿತರ ಸಂಖ್ಯೆಯ ಹತ್ತಿರವಾಗಿದೆ.

Read More »

ಮೂಡಲಗಿ ಪಟ್ಟಣದ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗಾಗಿ ಫಲಕ ಅನಾವರಣ

ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರದವರು ಪಟ್ಟಣದ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗಾಗಿ ಸ್ಥಾಪಿಸಿದ್ದ ಫಲಕಗಳನ್ನು ಅನಾವರಣಗೊಳಿಸಿದರು ದ್ವಿಚಕ್ರ ವಾಹನ ನಿಲುಗಡೆಯ ಫಲಕ ಅನಾವರಣ ಮೂಡಲಗಿ: ಇಲ್ಲಿಯ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದವರು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ರಸ್ತೆ ಸುರಕ್ಷತೆಗಾಗಿ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಯ ಫಲಕಗಳನ್ನು ಹಾಕಿ ಅನಾವರಣಗೊಳಿಸಿದರು. ಸಿಪಿಐ ವೆಂಕಟೇಶ ಮುರನಾಳ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ‘ವಾಹನಗಳನ್ನು ಸರಿಯಾದ ಸ್ಥಳದಲ್ಲಿ ನಿಲ್ಲಿಸುವುದರಿಂದ ಸಂಚಾರ ಸುಗಮವಾಗುತ್ತದೆ. ಸಾರ್ವಜನಿಕರು …

Read More »