ಹಳ್ಳೂರ : ಗ್ರಾಮದ ಗಾಂಧಿನಗರ ನಿವಾಸಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಶಿಕ್ಷಣ ಪ್ರೇಮಿ, ಜೈನ ಸಮಾಜದ ಹಿರಿಯ ಮುಖಂಡರಾದ ಶ್ರೀ ಭರಮಪ್ಪ ತಿಪ್ಪಣ್ಣ ಛಬ್ಬಿ (80) ಶನಿವಾರ ದಿ. 27-06-2020 ರ ಮುಂಜಾನೆ ಜಿನೈಕ್ಯರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂದು ಬಳಗ ಬಿಟ್ಟು ಅಗಲಿದ್ದಾರೆ. ಭರಮಪ್ಪ ಅವರ ಕುಟುಂಬಕ್ಕಾದ ದುಃಖದಲ್ಲಿ ನಾವುಗಳು ಸಹ ಭಾಗಿಯಾಗಿದ್ದು, ಪರಮಾತ್ಮನು …
Read More »