ಮೂಡಲಗಿ ತಾಲ್ಲೂಕಿನ ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತರ ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಗೆ ತಾರಸಿ ತೋಟ ಮತ್ತು ಕೈ ತೋಟಗಳ ಮಹತ್ವ ಕುರಿತು ಎರ್ಪಡಿಸಿದ್ದ ಆನ್‍ಲೈನ್ ತರಬೇತಿಯಲ್ಲಿ ಡಾ. ರಾಮಚಂದ್ರ ನಾಯ್ಕ್ ಮಾತನಾಡಿದರು ಕೈತೋಟ ಮಾಡಿ ಆರೋಗ್ಯ ಸುಧಾರಿಸಿಕೊಳ್ಳಿರಿ ಮೂಡಲಗಿ: ತಾಲ್ಲೂಕಿನ ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ‘ರೈತರ ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಗೆ ತಾರಸಿ ತೋಟ ಮತ್ತು ಕೈ ತೋಟಗಳ ಮಹತ್ವ’ ಕುರಿತು ಆನ್‍ಲೈನ್ …
Read More »Daily Archives: ಜೂನ್ 29, 2020
ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ಪ್ರೋತ್ಸಾಹ ಧನ
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ ಮೂಡಲಗಿ: ಕೋವಿಡ್-19 ತಡೆಯಲು ಅವಿರತ ಪರಿಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಲ್ಲಿ ಆತ್ಮಸ್ಥೆತ್ರೖರ್ಯ ತುಂಬಲು ಪಟ್ಟಣದ ಮೂಡಲಗಿ ಶ್ರೀ ಸಾಯಿ ಸೌಹಾರ್ದ ಸಹಕಾರಿ ನಿ,ಮೂಡಲಗಿ ವತಿಯಿಂದ ಪ್ರೋತ್ಸಾಹಕರ ಧನ ವಿತರಿಸಿತು. ಆಶಾ ಕಾರ್ಯಕರ್ತೆಯರು ಕೊರೊನಾ ವೈರಸ್ ಹರಡುವಿಕೆ ತಡೆಯುವಲ್ಲಿಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿಅವರಲ್ಲಿಧೈರ್ಯ ತುಂಬುವಂತೆ ಸಿಎಂ ಯಡಿಯೂರಪ್ಪ ಅವರು ಎಲ್ಲಸಹಕಾರಿ ಸಂಘಗಳಿಗೆ ನಿರ್ದೇಶನ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ಪ್ರೋತ್ಸಾಹ ಧನ …
Read More »