Breaking News

Daily Archives: ಜುಲೈ 8, 2020

ಜಿಲ್ಲೆಯಲ್ಲಿ ಮತ್ತೆ 27 ಜನರಿಗೆ ಸೊಂಕು ಇರುವದು ದೃಡವಾಗಿದೆ

ರಾಜ್ಯದಲ್ಲಿ ಇಂದು 2062 ಜನರಿಗೆ ಸೋಂಕು ಪತ್ತೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 28,877 ಆಗಿದೆ. ಜಿಲ್ಲೆಯಲ್ಲಿ ಮತ್ತೆ 27 ಜನರಿಗೆ ಸೊಂಕು ಇರುವದು ದೃಡವಾಗಿದೆ ಗೋಕಾಕ-೫, ಬೆಳಗಾವಿ-೯, ಅಥಣಿ -೧೦ ,ಚಿಕ್ಕೋಡಿ -1 ರಾಮದುರ್ಗ -೨ ಕೇಸ್ ಗಳು ಪತ್ತೆಯಾಗಿವೆ ಇಂದು ಬೆಂಗಳೂರಿನಲ್ಲಿ 1148, ದಕ್ಷಿಣ ಕನ್ನಡ 183, ಧಾರವಾಡ 89, ಕಲಬುರಗಿ 66, ಬಳ್ಳಾರಿ ಹಾಗೂ ಮೈಸೂರು ತಲಾ 59 ಜನರಿಗೆ , ಬೆಂಗಳೂರು ಗ್ರಾಮಾಂತರ …

Read More »

ಗೋಕಾಕ ತಹಸೀಲ್ದಾರ ಆಫೀಸ ಸಿಬ್ಬಂದಿ ಸೇರಿದಂತೆ 5 ಜನಕ್ಕೆ ಕರೋನಾ ಪಾಸೀಟಿವ

ಗೋಕಾಕ: ಇಲ್ಲಿನ ತಹಶೀಲ್ದಾರ ಕಚೇರಿಯ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಖಚಿತವಾಗಿದೆ. ಗೋಕಾಕ ತಹಶೀಲ್ದಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಹಿಸುತ್ತಿದ್ದ ಸಿಬ್ಬಂದಿಗೆ ಕೊರೋನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಗೋಕಾಕ ತಹಸೀಲ್ದಾರ ಆಫೀಸ ಸಿಬ್ಬಂದಿ ಸೇರಿ ಗುಜನಾಳ, ಖನಗಾಂವ ಮತ್ತು ಶೀಂದಿಕುರಬೇಟ ಸೇರಿದಂತೆ 5 ಜನಕ್ಕೆ ಕರೋನಾ ಪಾಸೀಟಿವ ಬಮದಿರುವುದು ಇಂದು ದೃಢಪಟ್ಟಿದೆ.

Read More »

ಕುಲಗೋಡದಿಂದ ಯಾದವಾಡವರೆಗೆ 14 ಕೋಟಿ ರೂ. ವೆಚ್ಚದ ರಸ್ತೆ ಸುಧಾರಣಾ ಕಾಮಗಾರಿಗೆ ಗುದ್ದಲಿ ಪೂಜೆ

ಮೂಡಲಗಿ : ಕುಲಗೋಡದಿಂದ ಯಾದವಾಡವರೆಗಿನ ರಸ್ತೆ ಸುಧಾರಣೆಗೆ 14 ಕೋಟಿ ರೂ. ಅನುದಾನ ಮಂಜೂರಾತಿಗಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆಂದು ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ ಹೇಳಿದರು. ಬುಧವಾರದಂದು ಲೋಕೋಪಯೋಗಿ ಇಲಾಖೆಯ ಸಂಕೇಶ್ವರ-ಸಂಗಮ ರಾ.ಹೆ-44 ರ ಕುಲಗೋಡ-ಯಾದವಾಡ ರಸ್ತೆ ಸುಧಾರಣಾ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಮಗಾರಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತುರ್ತಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರು, ಅಧಿಕಾರಿಗಳಿಗೆ ಶಾಸಕರು …

Read More »