ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದಲ್ಲಿ ರವಿವಾರದಂದು 33 ವರ್ಷದ ಓರ್ವ ವ್ಯಕ್ತಿಗೆ ಕೊರೊನಾ ವೈರಸ್ ದೃಟಪಟ್ಟಿದರಿಂದ ತಾಲೂಕಿನ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಯಾದವಾಡ ಗ್ರಾಮದಲ್ಲಿ ಹೊಟೇಲ ನಡೆಸುತ್ತಿದ ಓರ್ವ ವ್ಯಕ್ತಿ ಆನಾರೋಗ್ಯದಿಂದ ಬಾಗಲಕೋಟೆಯ ಆಸ್ಪತ್ರೆಯಲ್ಲಿ ದಾಖಾಲದ ಸಮಯದಲ್ಲಿ ಕೊರೊನಾ ವೈರಸ್ ದೃಡಪಟ್ಟಿದೆ. ಗ್ರಾಮದಲ್ಲಿ ಕೊರೊನಾ ದೃಡಪಟ್ಟಿದರಿಂದ ಗ್ರಾಮದಲ್ಲಿ ಮುನೇಚ್ಚರಿಕೆ ಕ್ರಮವಾಗಿ ಸ್ಯಾನಿಟೈಜರ್ ಸಿಂಪರೆ ನಡೆಸಿ ಕರೊನಾ ದೃಡಪಟ್ಟ ಏರಿಯಾದಲ್ಲಿ 50 ಮೀಟರ ಸುತ್ತಳತೆ ಸಿಲಡೌನ್ ಮಾಡಲಾಗಿದು, ದೃಡಪಟ್ಟ ವ್ಯಕ್ತಿಯ …
Read More »Daily Archives: ಜುಲೈ 12, 2020
ಸೋಮವಾರ ಸಂಜೆಯಿಂದ ಮುಂದಿನ ಎಂಟರಿಂದ ಹತ್ತು ದಿನಗಳ ಕಾಲ ಗೋಕಾಕ ತಾಲ್ಲೂಕು ಮತ್ತು ಮೂಡಲಗಿ ತಾಲ್ಲೂಕು ಸಂಪೂರ್ಣ ಲಾಕ್ ಡೌನ್ ಆಗಲಿದೆ
ಗೋಕಾಕ್ ;ಸೋಮವಾರ ಸಂಜೆಯಿಂದ ಮುಂದಿನ ಎಂಟರಿಂದ ಹತ್ತು ದಿನಗಳ ಕಾಲ ಗೋಕಾಕ ತಾಲ್ಲೂಕು ಮತ್ತು ಮೂಡಲಗಿ ತಾಲ್ಲೂಕು ಸಂಪೂರ್ಣ ಲಾಕ್ ಡೌನ್ ಆಗಲಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ವ್ಯಾಪಾರಸ್ಥರೊಂದಿಗೆ ಚರ್ಚಿಸಿದ್ದು ಇದು ಸ್ವಯಂ ಪ್ರೇರಿತ ಲಾಕ್ ಡೌನ್ ಆಗಲಿದೆ ,ಸಂಪೂರ್ಣ ಅಂದ್ರೆ ಸಂಪೂರ್ಣ ಲಾಕ್ ಡೌನ್ ಇದಾಗಲಿದ್ದು ಅಗತ್ಯ ವಸ್ತುಗಳಾದ ಹಾಲು ಪತ್ರಿಕೆ ಮುಂತಾದವನ್ನು ನಗರಸೇವಕರು ಮಾಜಿ ನಗರ ಸೇವಕರು ಅಧಿಕಾರಿಗಳು ಮತ್ತು ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ …
Read More »