Breaking News

Daily Archives: ಜುಲೈ 16, 2020

ಬನಹಟ್ಟಿ ಮತ್ತು ತೇರದಾಳ ಪೊಲೀಸ್ ಠಾಣೆ  ಸಿಲ್ ಡೌನ್

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಪೊಲೀಸ್ ಠಾಣೆಯ ಎ ಎಸ್ ಐ ಮತ್ತು ತೇರದಾಳ ಪೊಲೀಸ್ ಠಾಣೆಯ ಕಾನ್ಸ್ಟೇಬಲ್  ಇವರ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಸೋಂಕಿತ  ಸಂಪರ್ಕದಲ್ಲಿ ಇರುವ ಕೆಲವರನ್ನು ಕ್ವಾರೆಂಟನ್ ಮಾಡಲಾಗಿದೆ.  ಸೋಂಕಿತನನ್ನು  ಬಾಗಲಕೋಟೆ ಜಿಲ್ಲಾ ಕೋವಿಡ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಅಲ್ಲಿ ಐಸೋಲೇಶನ್ ವಾರ್ಡ್‌ಗೆ ದಾಖಲಿಸಿ, ಚಿಕಿತ್ಸೆ ಕೊಡಲಾಗುತ್ತಿದೆ. ಸೋಂಕಿತನ ಮನೆಯವರು ಹೊರಗೆ ಹೋಗದಂತೆ ನಿರ್ಬಂಧಿಸಲಾಗಿದೆ. ಪ್ರಥಮ ಮತ್ತು  ದ್ವಿತೀಯ ಸಂಪರ್ಕ ಹೊಂದಿರುವ  …

Read More »

ಬೆಳಗಾವಿ ಜಿಲ್ಲೆಯನ್ನು ಇಂದು ಕೊರೊನಾ ದಾಖಲೆ ಮಟ್ಟದಲ್ಲಿ ಕಾಡಲಿದೆ.

ಬೆಳಗಾವಿ ಜಿಲ್ಲೆಯನ್ನು ಇಂದು ಕೊರೊನಾ ದಾಖಲೆ ಮಟ್ಟದಲ್ಲಿ ಕಾಡಲಿದೆ. ಅಥಣಿ, ರಾಯಬಾಗ, ರಾಮದುರ್ಗ ಗೋಕಾಕ, ಖಾನಾಪೂರ, ಬೈಲಹೊಂಗಲ ತಾಲೂಕುಗಳಲ್ಲಿ ಕೊರೋನಾ ಅವಿರತವಾಗಿ ಕಾಡಲು ಪ್ರಾರಂಭಿಸಿದೆ. ಗೋಕಾಕ : ತಾಲೂಕಿನ ಮಾಲದಿನ್ನಿ ಗ್ರಾಮದ 28 ವರ್ಷದ ಮಹಿಳೆಯಲ್ಲಿ ಕೋರೊನಾ ಸೋಂಕು ದೃಢವಾಗಿದೆ ಗೋಕಾಕ್ ತಹಶೀಲ್ದಾರ್ ತಿಳಿಸಿದ್ದಾರೆ. ಅಥಣಿ : ಅಥಣಿಯಲ್ಲಿ ಇಂದು 39 ಜನರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ ಈಗಾಗಲೇ ಶತಕದ ಹಾದಿ ದಾಟಿದ್ದ ಅಥಣಿಯಲ್ಲಿ ಒಟ್ಟು 150 ಕ್ಕೂ ಹೆಚ್ಚುಪ್ರಕರಣ …

Read More »