ಅಪ್ಪಟ ಗ್ರಾಮೀಣ ಪ್ರತಿಭೆಯ ಹೆಮ್ಮೆಯ ಸಾಧನೆ ಮೂಡಲಗಿ :- ಸಮೀಪದ ಕೌಜಲಗಿ ಗ್ರಾಮದ ಭೀಮಪ್ಪ ಹುಂಡರದ ಎಂಬುವವರು ಪುತ್ರ ವಿಠ್ಠಲ ಹುಂಡರದ ಮೂಧೋಳ ನಗರದ ಪ್ರತಿಷ್ಠತ ವಾಗ್ದೇವಿ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಯು ಪಿಸಿಎಮ್‍ಬಿ ವಿಷಯಗಳಲ್ಲಿ ಬಾಗಲಕೋಟ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ತಾಲೂಕಿನಲ್ಲಿ ದ್ವೀತಿಯ ಸ್ಥಾನ ಪಡೆಯುವ ಮೂಲಕ ಅಮೋಘ ಸಾಧನೆಗೈದು ಎಲ್ಲರ ಗಮನ ಸೆಳೆದಿದ್ದಾನೆ. ಮೂಲತಃ ಕೃಷಿ ಕುಟುಂಬದ ಹಿನ್ನೆಲೆಯುಳ್ಳ ಗ್ರಾಮೀಣ ಪ್ರತಿಭೆ ತನ್ನ ಸ್ವಸಾಮಥ್ರ್ಯ ತೋರಿದ್ದಾನೆ. …
Read More »