Breaking News

Daily Archives: ಜುಲೈ 24, 2020

ಬೆಳಗಾವಿ ಜಿಲ್ಲೆ ಯ ಅಥಣಿ ನ್ಯಾಯಾಲಯವನ್ನು ಸೀಲ್ ಡೌನ್ ಮಾಡಲಾಗಿದೆ.

ಬೆಳಗಾವಿ ಜಿಲ್ಲೆ ಯ ಅಥಣಿ ನ್ಯಾಯಾಲಯವನ್ನು ಸೀಲ್ ಡೌನ್ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 85,870. ಬೆಳಗಾವಿ ಜಿಲ್ಲೆಯ ಅಥಣಿ ನ್ಯಾಯಾಧೀಶರೊಬ್ಬರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅಥಣಿ ನ್ಯಾಯಾಲಯವನ್ನು ಸೀಲ್ ಡೌನ್ ಮಾಡಲಾಗಿದೆ.ನ್ಯಾಯಾಲಯದ ಕಟ್ಟಡವನ್ನು ಸ್ಯಾನಿಟೈಜ್ ಮಾಡಲಾಗಿದೆ, ಇಂದು 110 ಜನರು ಸಾವಿಗೀಡಾಗಿದ್ದು, ಒಟ್ಟೂ 1724 ಜನರು ಸಾವಿಗೀಡಾಗಿದ್ದಾರೆ. ಇಂದು ರಾಜ್ಯದಲ್ಲಿ 5007, ಬೆಂಗಳೂರು 2267, ಬಳ್ಳಾರಿ 136, ಬೆಳಗಾವಿ 116, ಗದಗ 108, ಕೊಪ್ಪಳ 39, …

Read More »

ಕುಲಗೋಡ ವ್ಯಕ್ತಿಯೊರ್ವನಿಗೆ ಕೋವಿಡ್-19 ಪತ್ತೆ

ಕುಲಗೋಡ ವ್ಯಕ್ತಿಯೊರ್ವನಿಗೆ ಕೋವಿಡ್-19 ಪತ್ತೆ ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪೂಜೇರಿ ತೋಟದ 52 ವರ್ಷದ ವ್ಯಕ್ತಿಯೊರ್ವನಿಗೆ ಇಂದು ಕರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಹುಟ್ಟಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 15 ದಿನಗಳ ಹಿಂದೆ ವಯಕ್ತಿಕ ಕಾರಣಕ್ಕೆ ಹುಬ್ಬಳ್ಳಿ ಪ್ರಯಾಣ ಮಾಡಿದ ಹಿನ್ನೇಲೆಯಲ್ಲಿ ಸೋಂಕು ದೃಡಪಟ್ಟಿದ್ದು ಜನರು ಹೆಚ್ಚಿನ ಜಾಗೃತಿ ವಹಿಸುವದು ಅನಿವಾರ್ಯತೆ ಎದುರಾಗಿದೆ. ಗ್ರಾಮವು ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳಿಗೆ ಕೇಂದ್ರವಾಗಿದ್ದು ಕರೋನಾ ಕಾಣಿಸಿಕೊಂಡಿದ್ದು ಗ್ರಾಮಸ್ಥರಿಗೆ …

Read More »

ನಾಗರ ಹಾವು ಗೆ, ಮಾಸ್ಕ್ ಹಾಕಿ,ಮಾಸ್ಕ್ ಸೇಫ್, ಎಂದು ಬರೆದ ವಿದ್ಯಾರ್ಥಿನಿ

ನಾಗರ ಹಾವು ಗೆ, ಮಾಸ್ಕ್ ಹಾಕಿ,ಮಾಸ್ಕ್ ಸೇಫ್, ಎಂದು ಬರೆದ ವಿದ್ಯಾರ್ಥಿನಿ ಮೂಡಲಗಿ : ಇಂದು ನಾಗ ಚತುರ್ಥಿ,ನಾಗರಹಾವು ಗಳಿಗೆ  ಹಾಲು ಹಾಕುವ ಹಬ್ಬ (ಶ್ರಾವಣ ಮಾಸ.) ಬಹುತೇಕ ಹಿಂದುಗಳು, ಶ್ರಾವಣ ಮಾಸವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲ್ಪಡುತ್ತದೆ. ಇಂತಹ ಸಂದರ್ಭದಲ್ಲಿ ಮೂಡಲಗಿ ನಗರದಲ್ಲಿ ಒಬ್ಬ ವಿದ್ಯಾರ್ಥಿ ಕೊರೋನಾ ನಿಯಂತ್ರಣ ದಲ್ಲಿ ಒಂದು ಪ್ರಮುಖವಾದ ಮಾಸ್ಕ್ ಧರಿಸಲು ಪಟ್ಟಣದ ವಿಧ್ಯಾರ್ಥಿ ಸುಪ್ರಿಯಾ ಕಮ್ಮಾರ ತಮ್ಮ ಮನೆಯ ಮುಂದೆ ನಾಗರಹಾವಿನ, ಚಿತ್ರವನ್ನು ಬಿಡಿಸಿ. …

Read More »