ಮೂಡಲಗಿ: ದೇವರ ಮೇಲಿನ ಭಕ್ತಿಯಂತೆ ದೇಶದ ಮೇಲೂ ಇರಬೇಕು ಎಂದು ಬಂಡಿಗಣಿಯ ಶ್ರೀ ಬಸವಗೋಪಾಲ ಮಠದ ಚರ್ಕವರ್ತಿ ದಾನೇಶ್ವರ ಶ್ರೀಗಳು ಹೇಳಿದರು. ಸೋಮವಾರ ನಡೆದ ಪಾರಮಾರ್ಥಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ದೇಶ ಸೇವೆ ಈಶ ಸೇವೆಯಂತೆ ದೇವರಲ್ಲಿಡುವ ನಿಷ್ಕಾಮ್ಯ ಭಕ್ತಿಯಂತೆ ದೇಶದ ಮೇಲೂ ಇಡಬೇಕು. ಸಹಾಯ, ಸಹಕಾರ, ಮಾನವೀಯತೆಗಳನ್ನು ಮೈಗೂಡಿಸಿಕೊಂಡು ದೇಶದ ಉತ್ತಮ ಪ್ರಜೆಯಾಗಬೇಕು ಎಂದು ಹೇಳಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪತ್ರಕರ್ತರು ಮಹಾಮಾರಿ ಕೊರೋನಾ …
Read More »Daily Archives: ಸೆಪ್ಟೆಂಬರ್ 1, 2020
ಆಧಾರ್ ಸಮಸ್ಯೆ ಕೇಳುವವರಿಲ್ಲದೇ ಪರದಾಡುತ್ತಿರುವ ಮೂಡಲಗಿ ತಾಲೂಕಿನ ಜನತೆ
ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು | ಆಧಾರ್ ಸಮಸ್ಯೆ ಕೇಳುವವರಿಲ್ಲದೇ ಪರದಾಡುತ್ತಿರುವ ಮೂಡಲಗಿ ತಾಲೂಕಿನ ಜನತೆ. ಮೂಡಲಗಿ: ಇಡೀ ದೇಶದ ತುಂಬ ಕೊರೋನಾ ಮಹಾಮಾರಿಯಿಂದ ಸಾಕಷ್ಟು ತೊಂದರೆ ಅನುಭವಿಸಿದ್ದ ಜನತೆ ಇಂದು ಆಧಾರ ಸಲುವಾಗಿ ನಿದ್ದೆಗೆಟ್ಟು ತಮ್ಮ ಆಧಾರ ತಿದ್ದುಪಡಿ ಹಾಗೂ ಹೊಸ ಆಧಾರ ಮಾಡಿಕೊಳ್ಳಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಹೌದು ಓದುಗರೇ ಮೊದಲೇ ಕೊರೋನಾದಿಂದ ತತ್ತರಿಸಿದ ಜನತೆಗೆ ಮತ್ತೇ ಪ್ರವಾಹದ ಭೀತಿ ಎದುರಾಗಿ ಜನತೆಯ ಪಾಡು ಹೇಳತೀರದು, ಇಂತಹ …
Read More »