ಪೈಪ್‍ಲೈನ್ ಕಾಮಗಾರಿಗೆ ಚಾಲನೆ ಮೂಡಲಗಿ : ಸ್ಥಳೀಯ ಪುರಸಭೆ ವಾರ್ಡ ನಂ. 13 ರಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ರೂ.10ಲಕ್ಷ ಗಳ ಬಿಡುಗಡೆಯಾದ ಅನುದಾನದ ಪೈಪ್‍ಲೈನ್ ಕಾಮಗಾರಿಗೆ ಪುರಸಭೆ ಸದಸ್ಯೆ ಮಲ್ಲವ್ವ ಝಂಡೇಕುರಬರ ಚಾಲನೆ ನೀಡಿದರು. ನಲ್ಲಿ ಮುಖಾಂತರ ಕುಡಿಯುವ ನೀರು ಪಡೆದುಕೊಳ್ಳುವ ಈ ವಾರ್ಡಿನ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಯೋಜನೆ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಕಾಳಜಿಯಿಂದ ಈ ಕಾಮಗಾರಿ ಆರಂಭವಾಗಿದೆ ಎಂದು ಪುರಸಭೆ …
Read More »