ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಪ್ರವಚನ’ದ 3ನೇ ದಿನದ ಕಾರ್ಯಕ್ರಮದಲ್ಲಿ ಶ್ರೀಗಳು ಮತ್ತು ಭಕ್ತರು ಭಾಗವಹಿಸಿದ್ದರು ಡಾ. ಜಗದೀಶ ಸೂರಣ್ಣವರ ಸಲಹೆ ‘ಕೋವಿಡ್ ಭಯ ಬೇಡ; ಎಚ್ಚರವಹಿಸಿರಿ’ ಮೂಡಲಗಿ: ‘ಆರೋಗ್ಯದ ಬಗ್ಗೆ ಮುಂಜಾಗೃತ ಕ್ರಮವನ್ನು ತೆಗೆದುಕೊಂಡು ಕೊರೊನಾ ಸೋಂಕಿನಿಂದ ಮುಕ್ತರಾಗಿ ಆರೋಗ್ಯಪೂರ್ಣ ಜೀವನ ನಡೆಸಿರಿ’ ಎಂದು ಕೆ.ಎಲ್.ಇ. ಆಸ್ಪತ್ರೆಯ ಎಲುವು, ಕೀಲು ತಜ್ಞ ವೈದ್ಯ ಡಾ. ಜಗದೀಶ ಸೂರಣ್ಣವರ ಹೇಳಿದರು. …
Read More »