ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಪ್ರವಚನ’ ದ 9ನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದರು ‘ನಿಮ್ಮ ಯಶಸ್ಸಿಗೆ ಬೇರೆಯವರ ಅವಲಂಬನೆಯಾಗದಿರಿ’ – ಲಕ್ಷ್ಮಣ ದೇವರು ವ್ಯಾಖ್ಯಾನ ಮೂಡಲಗಿ: ‘ಪ್ರತಿ ವ್ಯಕ್ತಿಯು ತಮ್ಮಲ್ಲಿಯ ಮನೋಬಲ ಮತ್ತು ಚೈತನ್ಯದಿಂದ ಮಾತ್ರ ಯಶಸ್ಸು ಮತ್ತು ಸಾಧನೆಯ ಶಿಖರ ಏರಲು ಸಾಧ್ಯ’ ಎಂದು ಮಹಾಯೋಗಿ ವೇಮನ ಕುಟೀರದ ಶರಣ ಲಕ್ಷ್ಮಣ ದೇವರು ಹೇಳಿದರು. ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ …
Read More »Daily Archives: ಸೆಪ್ಟೆಂಬರ್ 26, 2020
41,01ಮಿ.ಮಿ.ಧಾಖಲೆ ಮಳೆ ಮಲೆನಾಡಿನಂತಾದ ಮೂಡಲಗಿ ಭಾಗ
41,01ಮಿ.ಮಿ.ಧಾಖಲೆ ಮಳೆ ಮಲೆನಾಡಿನಂತಾದ ಮೂಡಲಗಿ ಭಾಗ ಮೂಡಲಗಿ:-ಮೂಡಲಗಿ ಭಾಗದಲ್ಲಿ ಒಂದು ವಾರದಿಂದ ಜಿಟಿ ಜಿಟಿ ಮಳೆಯಾಗುತ್ತಿದ್ದು ಮೂಡಲಗಿ ಭಾಗವು ಮಲೆನಾಡಿನಂತಾಗಿದೆ ಈ ನಡುವೆ ಶುಕ್ರವಾರ ಮಾತ್ರ ಜೋರಾಗಿ ಮಳೆ ಸುರಿದು ಪಟ್ಟಣದಲ್ಲಿ 41.01 ಮತ್ತು ಹಳ್ಳೂರ ಗ್ರಾಮದಲ್ಲಿ 22.01 ಮಳೆಯಾಗಿದ್ದು ಗುರ್ಲಾಪೂರ ರಸ್ತೆ ತುಂಬ ನೀರು ಹರಿದು ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡಿದರು.ಶನಿವಾರವೂ ವರುಣನ ಆರ್ಭಟ ಜೋರಾಗಿತ್ತು.
Read More »