Breaking News

Daily Archives: ಅಕ್ಟೋಬರ್ 11, 2020

ಅಂತು ಇಂತು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟ

ಮೂಡಲಗಿ : ಅಂತು ಇಂತು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನ ಹಿಂದೂಳಿದ ವರ್ಗ(ಅ) ಉಪಾಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆಗೆ ಎಂದು ಸರ್ಕಾರದ ಸುತ್ತೋಲೆಯಲ್ಲಿ ಪ್ರಕಟವಾಗಿದೆ. ರಾಜ್ಯದಲ್ಲಿ ಪುರಸಭೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಪುರಸಭೆಗೆ ಆಯ್ಕೆಯಾದ 23 ಸ್ಥಾನಗಳಲ್ಲಿ ಆಡಳಿತರೊಢ ಬಿಜೆಪಿ ಪಕ್ಷವು ನಾಲ್ಕು ಪಕ್ಷೇತರ ಬೆಂಬಲದಿoದ 15 ಸ್ಥಾನಗಳಲ್ಲಿದೆ. ವಿರೋಧಿ ಜೆಡಿಎಸ್ ಪಕ್ಷದಲ್ಲಿ 8 ಸ್ಥಾನಗಳಿವೆ. ಉಪಾಧ್ಯಕ್ಷ ಸ್ಥಾನವು ಎಸ್.ಸಿ ಮಹಿಳೆಗೆ …

Read More »