ಬಿಜೆಪಿ ಅತ್ಯಂತ ಶಿಸ್ತಿನ ಪಕ್ಷ – ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅರಭಾವಿ ಮಂಡಲ ಬಿಜೆಪಿ ಪದಾಧಿಕಾರಿಗಳ ಸಭೆ ಗೋಕಾಕ : ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಈ ಪಕ್ಷದಲ್ಲಿ ಕಾರ್ಯಕರ್ತರಿಗಿರುವ ಗೌರವ ಯಾವ ಪಕ್ಷದಲ್ಲಿಯೂ ಇಲ್ಲ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಸೋಮವಾರದಂದು ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾಯರ್ ಸಭಾ ಭವನದಲ್ಲಿ ಜರುಗಿದ …
Read More »Daily Archives: ಅಕ್ಟೋಬರ್ 19, 2020
ಭನಶಂಕರಿ ಆವತಾರದ ಅಲಂಕಾರದಲ್ಲಿ ಕಂಗೊಳಿಸುತ್ತರುವ ಶ್ರೀ ಆದಿಶಕ್ತಿ
ಮೂಡಲಗಿ : ಪಟ್ಟಣದ ಲಕ್ಷ್ಮೀ ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ನವರಾತ್ರಿಯ ಸೋಮವಾರ ಮೂರನೇ ದಿನದಂದು ಭನಶಂಕರಿ ಆವತಾರದ ಅಲಂಕಾರದಲ್ಲಿ ಕಂಗೊಳಿಸುತ್ತರುವ ಶ್ರೀ ಆದಿಶಕ್ತಿ ಕಾಳಿಕಾದೇವಿ.
Read More »ನಾಗನೂರದಲ್ಲಿ ಕಬ್ಬಿನ ಬೆಳೆಯ ಜಾಗ್ರತಿ ಸಭೆ ಕಬ್ಬಿನ ಬೆಳೆಯಲ್ಲಿ ಜೈವಿಕ ಗೊಬ್ಬರಗಳ ಪ್ರಾಮುತ್ಯೆ : ಕುಲಕರ್ಣಿ
ನಾಗನೂರದಲ್ಲಿ ಕಬ್ಬಿನ ಬೆಳೆಯ ಜಾಗ್ರತಿ ಸಭೆ ಕಬ್ಬಿನ ಬೆಳೆಯಲ್ಲಿ ಜೈವಿಕ ಗೊಬ್ಬರಗಳ ಪ್ರಾಮುತ್ಯೆ : ಕುಲಕರ್ಣಿ ಮೂಡಲಗಿ: ಆಧುನಿಕ ಯುಗದಲ್ಲಿ ಕೃಷಿ ಕ್ಷೇತ್ರದ ರೈತರು ಕಬ್ಬಿನ ಹೊಸ ತಂತ್ರಜ್ಞಾನಗಳಾದ ಅಗಲು ಸಾಲು ಪದ್ಧಿತಿಯಲ್ಲಿ ಹೆಚ್ಚುವರಿಯಾಗಿ ಮಿಶ್ರಬೆಳೆಗಳ ಜೊತೆಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಕಡಿಮೆ ಖರ್ಚಿನ ನಾಟಿ ಪದ್ಧತಿಯಲ್ಲಿ ಹೆಚ್ಚಿನ ಇಳುವರಿ ಪಡೆದು ರೈತು ತಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳಬೇಕೆಂದು ಎಂದು ಗೋದಾವರಿ ಸಕ್ಕರೆ ಕಾರ್ಖಾನೆಯ ಸಹಾಯಕ ಮಹಾಪ್ರಬಂಧಕರಾದ ಆರ್.ವಿ. …
Read More »ಕಾರ್ಮಿಕ ಸಂಘದ ಸದಸ್ಯತ್ವ ಕಾರ್ಡ ಉಚಿತ ವಿತರಣೆ
ಕಾರ್ಮಿಕ ಸಂಘದ ಸದಸ್ಯತ್ವ ಕಾರ್ಡ ಉಚಿತ ವಿತರಣೆ ಮೂಡಲಗಿ : ಕಾರ್ಮಿಕರಿಗೆ ಮಾಹಿತಿಯ ಕೊರತೆ ಇದ್ದು ಹಲವಾರು ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ಇನ್ನೂವರೆಗೆ ಕಾರ್ಡ ಹೊಂದದೆ ಇರುವುದರಿಂದ ವಿವಿಧ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಆದ್ದರಿಂದ ಕಾರ್ಮಿಕರು ಇಲಾಖೆಯ ಕಾರ್ಡ ಪಡೆದು ವಿವಿಧ ಸೌಲಭ್ಯಗಳನ್ನು ಪಡೆಯಬೇಕೆಂದು ಸಮರ್ಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ ಹೇಳಿದರು ಸೋಮವಾರ ಕಲ್ಮೇಶ್ವರ ವೃತ್ತದ ಹತ್ತಿರದ ಕಂಪ್ಯೂಟರ ಕೇಂದ್ರದಲ್ಲಿ ಕಾರ್ಮಿಕ …
Read More »