ಗುರುವಾರ ವಿದ್ಯುತ್ ವ್ಯತ್ಯಯ ಮೂಡಲಗಿ :- ಮೂಡಲಗಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ದಿ.29 ರಂದು ಬೆಳಿಗ್ಗೆ 10 ರಿಂದ ಸಾಯಂಕಾಲ 6 ಘಂಟೆ ವರೆಗೆ ವಿದ್ಯುತ್ ನಿಲುಗಡೆ ಆಗಲಿದೆ 110 ಕೆ ವ್ಹಿ ವಿದ್ಯುತ್ ವಿತರಣಾ ಮಾರ್ಗಗಳಾದ ನಾಗನೂರ,ಕುಲಗೋಡ,ಮೂಡಲಗಿ ಹಾಗೂ 33 ಕೆ.ವ್ಹಿ.ತಿಗಡಿ,ಅರಳಿಮಟ್ಟಿ ವಿತರಣಾ ಕೇಂದ್ರದಿಂದ ಸರಬರಾಜು ಆಗುವ 11 ಕೆ.ವ್ಹಿ.ಯ ಎಲ್ಲ ಮಾರ್ಗಗಳಲ್ಲಿ ವಿದ್ಯುತ್ ಕಾಮಗಾರಿಗಳನ್ನು ಕೈಕೊಳ್ಳಲಿರುವುದರಿಂದ ವಿದ್ಯುತ್ ವ್ಯತ್ಯಯ ಆಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ …
Read More »Daily Archives: ಅಕ್ಟೋಬರ್ 28, 2020
ಮೂಡಲಗಿ ತಾಲೂಕಿಗೆ ಜನೇವರಿ ಅಂತ್ಯದೊಳಗೆ ಸರ್ಕಾರಿ ಕಚೇರಿಗಳ ಕಾರ್ಯಾರಂಭ-ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ.
ಮೂಡಲಗಿ ಪುರಸಭೆ ಜೆಡಿಎಸ್ ಸದಸ್ಯರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕಚೇರಿಗಳ ಆರಂಭಕ್ಕೆ ಒತ್ತಾಯಿಸಿ ಮನವಿ ಅರ್ಪಣೆ ಮೂಡಲಗಿ ತಾಲೂಕಿಗೆ ಜನೇವರಿ ಅಂತ್ಯದೊಳಗೆ ಸರ್ಕಾರಿ ಕಚೇರಿಗಳ ಕಾರ್ಯಾರಂಭ-ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ. ಮೂಡಲಗಿ : ಮೂಡಲಗಿ ಹೊಸ ತಾಲೂಕಿಗೆ ಆಡಳಿತಾತ್ಮಕ ದೃಷ್ಟಿಯಿಂದ ಅಗತ್ಯವಿರುವ ಎಲ್ಲ ಸರಕಾರಿ ಕಛೇರಿಗಳನ್ನು ಆರಂಭಿಸುವಂತೆ ಒತ್ತಾಯಿಸಿ ಇಲ್ಲಿಯ ಜೆಡಿಎಸ್ ಪಕ್ಷದ ಪುರಸಭೆ ಸದಸ್ಯರುಗಳು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಅರ್ಪಿಸಿದರು. …
Read More »ಸತತ ಪ್ರಯತ್ನ ನಿರಂತರ ಸಾಧನೆಯ ಕಡೆ ಪ್ರಯತ್ನ ಪಟ್ಟಾಗ ಮಾತ್ರ ಯಶಸ್ಸಿನ ಕೀರ್ತಿ ದೊರೆಯತ್ತದೆ.
ಮೂಡಲಗಿ: ಸತತ ಪ್ರಯತ್ನ ನಿರಂತರ ಸಾಧನೆಯ ಕಡೆ ಪ್ರಯತ್ನ ಪಟ್ಟಾಗ ಮಾತ್ರ ಯಶಸ್ಸಿನ ಕೀರ್ತಿ ದೊರೆಯತ್ತದೆ. ದೊರೆತ ಕೀರ್ತಿಯ ಪಟ್ಟವನ್ನು ಉಳಿಸಿ ಬೆಳೆಯಿಯಕೊಂಡು ಇನನೂಬ್ಬರಿಗಿ ಸ್ಪೋರ್ತಿಯ ಸೆಲೆಯಾಗಿರಬೇಕು ಎಂದು ಸಾಹಿತಿ ಡಾ. ಮಹದೇವ ಜಿಡ್ಡಿಮನಿ ಹೇಳಿದರು. ಅವರು ಪಟ್ಟಣದ ಲಕ್ಷ್ಮೀನಗರದಲ್ಲಿ ತಾಲೂಕಾ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಜರುಗಿದ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕಿರುವ ನಾವೇಲ್ಲರು ಸಂಘ ಜೀವಿಗಳು. ಪರಸ್ಪರ ಸಹಕಾರದಿಂದ ಸಾಗಬೇಕಾದರೆ ಸುಗಮ ಸ್ಥಳೀಯ …
Read More »