Breaking News
Home / 2020 (page 45)

Yearly Archives: 2020

ಬೆಳಗಾವಿ ಜಿಲ್ಲೆಯನ್ನು ಇಂದು ಕೊರೊನಾ ದಾಖಲೆ ಮಟ್ಟದಲ್ಲಿ ಕಾಡಲಿದೆ.

ಬೆಳಗಾವಿ ಜಿಲ್ಲೆಯನ್ನು ಇಂದು ಕೊರೊನಾ ದಾಖಲೆ ಮಟ್ಟದಲ್ಲಿ ಕಾಡಲಿದೆ. ಅಥಣಿ, ರಾಯಬಾಗ, ರಾಮದುರ್ಗ ಗೋಕಾಕ, ಖಾನಾಪೂರ, ಬೈಲಹೊಂಗಲ ತಾಲೂಕುಗಳಲ್ಲಿ ಕೊರೋನಾ ಅವಿರತವಾಗಿ ಕಾಡಲು ಪ್ರಾರಂಭಿಸಿದೆ. ಗೋಕಾಕ : ತಾಲೂಕಿನ ಮಾಲದಿನ್ನಿ ಗ್ರಾಮದ 28 ವರ್ಷದ ಮಹಿಳೆಯಲ್ಲಿ ಕೋರೊನಾ ಸೋಂಕು ದೃಢವಾಗಿದೆ ಗೋಕಾಕ್ ತಹಶೀಲ್ದಾರ್ ತಿಳಿಸಿದ್ದಾರೆ. ಅಥಣಿ : ಅಥಣಿಯಲ್ಲಿ ಇಂದು 39 ಜನರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ ಈಗಾಗಲೇ ಶತಕದ ಹಾದಿ ದಾಟಿದ್ದ ಅಥಣಿಯಲ್ಲಿ ಒಟ್ಟು 150 ಕ್ಕೂ ಹೆಚ್ಚುಪ್ರಕರಣ …

Read More »

ಅನಗತ್ಯವಾಗಿ ಓಡಾಡಿದರೆ ಮುಂದಿನ‌ ಪರಿಣಾಮ ಎದುರಿಸಲು ಸಿದ್ದರಾಗಿ ಎಂದು ಖಡಕ ವಾರ್ನಿಂಗ್ : ಮಲ್ಲಿಕಾರ್ಜುನ ಸಿಂಧೂರ

ಮೂಡಲಗಿ : ಮೂಡಲಗಿ ತಾಲ್ಲೂಕಿನಲ್ಲಿ ಯಾರಿಗೂ ಸೋಂಕು ತಗಲಬಾರದು, ನೀವುಗಳು ತೊಂದರೆಗೆ ಒಳಗಾಗಬಾರದೆಂದು ಎಂದು ಆರೋಗ್ಯ ಇಲಾಖೆ ಪುರಸಭೆ ಸಿಬ್ಬಂದಿ ತಾಲ್ಲೂಕ ಆಡಳಿತ ನಮ್ಮ ಪೋಲಿಸ ಇಲಾಖೆ ನಿರಂತರ ಕೆಲಸ ಮಾಡುತ್ತಿದೆ. ಜೀವನಾವಶ್ಯಕ ವಸ್ತುಗಳು ತರಲು ನಿತ್ಯವೂ ಹೊರಗಡೆ ಬರಬೇಕೆಂದಿಲ್ಲ. ಮಾಹಾಮಾರಿ ಕೊರೋನ ಹರಡಿದ ಮೇಲೆ ಜೀವವೇ ಇರುವುದಿಲ್ಲ. ಒಂದು ಮನೆಯಲ್ಲಿ ಒಬ್ಬರಿಗೆ ಬಂದರೆ ಇಡೀ ಮನೆಯವರಿಗೆ ಈ ವೈರಸ ಹರಡುತ್ತದೆ. ಜೀವವೇ ಇಲ್ಲದ ಮೇಲೆ ಜೀವನ ಹೇಗೆ ನಡೆಸ್ತೀರಿ …

Read More »

ಇಂದು ಬುದವಾರ ಮತ್ತೆ 41 ಜನರಿಗೆ ಕೋವಿಡ್-19 ಸೋಂಕು

ಬೆಳಗಾವಿ- ಕೊರೋನಾ ಮಹಾಮಾರಿ ವೈರಸ್ ಸಂಕಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಜಿಲ್ಲೆಯಲ್ಲಿ ಇಂದು ಬುದವಾರ ಮತ್ತೆ 41 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಇಂದಿನ ಪ್ರಕಟಣೆಯ ಪ್ರಕಾರ ಬೆಳಗಾವಿಯಲ್ಲಿ 41 ಪ್ರಕರಣ ದೃಢಪಟ್ಟಿರುತ್ತದೆ. ಇಂದಿನ 41 ಹೊಸ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟಾರೆ 602 ಕ್ಕೆ ಏರಿದಂತಾಗಿದೆ. ಜಿಲ್ಲೆಯಲ್ಲಿ ಇಂದು ಬುಧವಾರ ಒಂದೇ ದಿನ ಜಿಲ್ಲೆಯ …

Read More »

ಮೂಡಲಗಿ ತಾಲೂಕಿನಲ್ಲಿ ಅಂಗಡಿಗಳು ಬಂದ್ , ಜನರ ಓಡಾಟ ವಿರಳ

ಮೂಡಲಗಿ : ಬೆಳಗಾವಿ ಜಿಲ್ಲೆಯ 5 ತಾಲೂಕು ಲಾಕ್ ಡೌನ್ ಹಿನ್ನೆಲೆಯಲ್ಲಿ ಮೂಡಲಗಿ ನಗರ ಹಾಗೂ ಮೂಡಲಗಿ ತಾಲೂಕಿನ ಹಳ್ಳಿಗಳಲ್ಲಿ ಸಂಪೂರ್ಣ ಸ್ತಬ್ಧಗೊಂಡಿದೆ. ಮೂಡಲಗಿ ತಾಲೂಕಿನಲ್ಲಿ ಅಂಗಡಿಗಳು ಬಂದ್ ಆಗಿದ್ದು, ಜನರ ಓಡಾಟ ವಿರಳವಾಗಿದೆ. ಬಸ್, ಖಾಸಗಿ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ. ತಾಲೂಕಿನ ಹಳ್ಳಿಗಳಲ್ಲಿ ಪೊಲೀಸ್ ರನ್ನು ನಿಯೋಜಿಸಲಾಗಿದೆ. 10 ದಿನದ ಲಾಕ್‍ಡೌನ್ ಗೆ ಯಶಸ್ಸಿಗೆ ಕಟ್ಟೆಚ್ಚರ ವಹಿಸಲಾಗಿದೆ. ಗೋಕಾಕ್, ಮೂಡಲಗಿ, ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳಿಗೆ ಲಾಕ್ …

Read More »

ಬೆಳಗಾವಿ ಜಿಲ್ಲೆಯಲ್ಲಿ ಪ್ರತಿದಿನ ಸೊಂಕಿತರ ಸಂಖ್ಯೆಯ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ

ಬೆಳಗಾವಿ- ಕೊರೋನಾ ಮಹಾಮಾರಿ ವೈರಸ್   ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ,ಇಂದು ಬುಧವಾರ ಒಂದೇ ದಿನ ಜಿಲ್ಲೆಯ ಮೂವರು ವ್ಯಕ್ತಿಗಳು ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರತಿದಿನ ಸೊಂಕಿತರ ಸಂಖ್ಯೆಯ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ ಇಂದು ಬೆಳಿಗ್ಗೆ ಕೊಲ್ಹಾಪೂರ ವೃತ್ತದಲ್ಲಿರುವ ಪ್ರಸಿದ್ಧ ಹೊಟೇಲಿನ ಮಾಲೀಕ,ಕುಮಾರಸ್ವಾಮಿ ಲೇಔಟ್ ನಿವಾಸಿ 55 ವರ್ಷದ ವ್ಯೆಕ್ತಿ ಬಲಿಯಾಗಿದ್ದಾನೆ.ಮತ್ತು ಅನಿಗೋಳದ 77 ವರ್ಷದ,ವೃದ್ದ,ಹಾಗೂ ಅಥಣಿಯ 58 ವರ್ಷದ ವ್ಯೆಕ್ತಿ ಇಂದು ಬಲಿಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಬಲಿಯಾದವರ …

Read More »

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಫೋಟ ಇಂದು ಒಂದೇ ದಿನ, 64 ಸೊಂಕಿತರ ಪತ್ತೆ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸಂಕಟ ಮುಂದುವರೆದಿದ್ದು ಇಂದು ಮಂಗಳವಾರ ಒಂದೇ ದಿನ ಬರೊಬ್ಬರಿ 64 ಸೊಂಕಿತರು ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ  561 ಕ್ಕೆ ತಲುಪಿದೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು ಕೊರೋನಾ ಮಹಾಮಾರಿ ಜಿಲ್ಲೆಯ ಜನತೆಗೆ ಬಿಗ್ ಶಾಕ್ ನೀಡಿದೆ.

Read More »

ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತರಿಂದ ‌ ಸೇವೆ ಸ್ಥಗಿತ

*ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತರಿಂದ ‌ ಸೇವೆ ಸ್ಥಗಿತ !* ಮೂಡಲಗಿ ಜುಲೈ 13 : ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಆಶಾ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದು ಅದೇ ಪ್ರಕಾರ ಸ್ಥಳೀಯ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ತಹಸಿಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಸೋಮವಾರದಂದು ಸಲ್ಲಿಸಿದ ಮನವಿ ಪತ್ರದಲ್ಲಿ ಈಗಾಗಲೇ ತಿಳಿಸಿದಂತೆ ಇದೇ ಜುಲೈ 10 ರಿಂದ ಆರೋಗ್ಯಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಬೇಡಿಕೆಗಳು …

Read More »

ಜಿಲ್ಲೆಯಲ್ಲಿ ಇಂದು ಮತ್ತೆ 27 ಹೊಸ ಕೊರೋನಾ ಸೋಂಕಿತರು ಪತ್ತೆ ಆಗಿದ್ದಾರೆ

ಕೋವಿಡ್-೧೯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಬ್ಬರು ಮರಣ ಹೊಂದಿದ್ದಾರೆ. 1. ಅಥಣಿ – ಪುರುಷ 2. ಗೋಕಾಕ- ಪುರುಷ ಜಿಲ್ಲೆಯಲ್ಲಿ ಇಂದು ಮತ್ತೆ 27 ಹೊಸ ಕೊರೋನಾ ಸೋಂಕಿತರು ಪತ್ತೆ ಆಗಿದ್ದಾರೆ. ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 497 ಕ್ಕೆ ಏರಿಕೆ ಆಗಿದೆ. ಬೆಳಗಾವಿ ತಾಲೂಕಿನಲ್ಲಿ 13, ಅಥಣಿ ತಾಲೂಕಿನಲ್ಲಿ 11, ಗೋಕಾಕ್, ಬೈಲಹೊಂಗಲ, ರಾಮದುರ್ಗ ತಾಲೂಕುಗಳಲ್ಲಿ ತಲಾ ಒಂದು ಪ್ರಕರಣಗಳು ಇಂದು ಪತ್ತೆ ಆಗಿವೆ.

Read More »

ಮೂಡಲಗಿ ತಾಲೂಕು ವ್ಯಾಪ್ತಿಯಲ್ಲಿ ಮುಂದಿನ 10 ದಿನಗಳ ಸಂಪೂರ್ಣ ಲಾಕ್ ಡೌನ್

ಮೂಡಲಗಿ: ಮಂಗಳವಾರ ಜುಲೈ 14 ರಿಂದ 24 ರವರೆಗೆ ಸ್ವಯಂ ಪ್ರೇರಿತವಾಗಿ ಮೂಡಲಗಿ ತಾಲೂಕಿನಾದ್ಯಂತ ಸಂಪೂರ್ಣ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ತಾಲೂಕಾ ದಂಡಾಧಿಕಾರಿ ಹಾಗೂ ತಹಶೀಲ್ದಾರ ಡಿ.ಜೆ ಮಹಾತ್ ತಿಳಿಸಿದ್ದಾರೆ. ಸೋಮವಾರ ಸಾಂಯಕಾಲ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಚಿವರಾದ ರಮೇಶ ಜಾರಕಿಹೊಳಿ ರವಿವಾರ ಜರುಗಿದ ಸಭೆಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳನ್ನು ಸಂಪೂರ್ಣ ಲಾಕ್ ಡೌಕ್ ಮಾಡಲು ತಾಲೂಕಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಿದರಿಂದ ಸಾರ್ವಜನಿಕರು ಕೊರೋನಾ ಸೋಂಕು ನಿಯಂತ್ರಿಸಲು …

Read More »

ಕೌಜಲಗಿಯಲ್ಲಿ 49 ವರ್ಷದ ವ್ಯಕ್ತಿ ಕರೋನಾಗೆ ಬಲಿ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿ 49 ವರ್ಷದ ವ್ಯಕ್ತಿ ಕರೋನಾಗೆ ಬಲಿಯಾಗಿದ್ದಾರೆ. ಕೊರೋನಾ ದೃಢವಾದ ಒಂದೇ ದಿನದಲ್ಲಿ ಬಲಿಯಾದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾಗೆ ಒಟ್ಟು ಹದಿಮೂರು ಬಲಿಯಾದಂತಾಗಿದೆ. ಇಂದು ಬೆಳಗ್ಗೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ವ್ಯಕ್ತಿ ಸಾವಿನ ಬಗ್ಗೆ ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

Read More »