ರಾಜೀವಗಾಂದಿ ನಗರದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಅವರ 190ನೇ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿದ ನಿವೃತ್ತ ಶಿಕ್ಷಕಿ ಶಾಂತಾ ಕಡಪಟ್ಟಿ ಸಾವಿತ್ರಿಬಾಯಿ ಪುಲೆಯವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು, ‘ಸಾವಿತ್ರಿಬಾಯಿ ಪುಲೆ ಸಮಾಜವನ್ನು ಎದುರಿಸಿ ಅಕ್ಷರ ಕಲಿಸಿದ ಮಹಿಳೆ’ ಮೂಡಲಗಿ: ‘ಮಹಿಳೆ ವಿದ್ಯಾವಂತಳು ಆದರೆ ತನ್ನ ಕುಟಂಬವನ್ನು ಸದಾ ಸಂರಕ್ಷಸಿಸಲು ಸಹಾಯವಾಗುತ್ತದೆ ಎಂಬ ಮೂಲ ಕಲ್ಪನೆಯಿಂದ ಸಮಾಜದಿಂದ ಸಾಕಷ್ಟು ಅಡೆ ತಡೆ ಬಂದರು …
Read More »Daily Archives: ಜನವರಿ 3, 2021
ರಾಮ ಮಂದಿರ ನಿರ್ಮಾಣದ ಮೂಲಕ ರಾಮರಾಜ್ಯ ನಿರ್ಮಾಣವಾಗಲಿದೆ- ಚುನಮರಿ
ರಾಮ ಮಂದಿರ ನಿರ್ಮಾಣದ ಮೂಲಕ ರಾಮರಾಜ್ಯ ನಿರ್ಮಾಣವಾಗಲಿದೆ- ಚುನಮರಿ ಮೂಡಲಗಿ : ಪ್ರಭು ಶ್ರೀರಾಮಚಂದ್ರ ಭಾರತದ ಅಸ್ಮಿತೀಯ ಸಂಕೇತವಾಗಿದ್ದಾನೆ, ಅಯೋಧ್ಯಯಲ್ಲಿ ಪ್ರಭು ಶ್ರೀರಾಮಚಂದ್ರನ ಮಂದಿರ ನಿರ್ಮಿಸುವ ಮೂಲಕ ಹಿಂದೂ ಸಮಾಜ ಬಾಂಧವರು ರಾಮರಾಜ್ಯ ಸ್ಥಾಪನೆಗೆ ನಾಂದಿ ಹಾಡಲಿದ್ದಾರೆ ಎಂದು ರಾಷ್ಠ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಚಾಲಕರಾದ ಎಮ್. ಡಿ. ಚುನಮರಿ ಹೇಳಿದರು ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ರವಿವಾರ ಜ-03 ರಂದು ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಶ್ರೀರಾಮ ಮಂದಿರ …
Read More »