ಗೋಕಾಕ : ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರಂತಹ ಮಹನೀಯರು ಜನಿಸಿದ ನಮ್ಮ ದೇಶ ಸಂಸ್ಕಾರವಂತ ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು ಸೋಮವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ಇಲ್ಲಿನ ಶ್ರೀ ಶೂನ್ಯ ಸಂಪಾದನ ಮಠದ 16 ನೇ ಶರಣ ಸಂಸ್ಕøತಿ ಉತ್ಸವದ ಷಟಸ್ಥಲ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ನಮ್ಮ ದೇಶ ಸ್ವಾವಲಂಬಿಯಾಗಿ ಯುದ್ಧಗಳನ್ನು ಬೆಂಬಲಿಸದೆ ಮಾನವೀಯ ಮೌಲ್ಯಗಳಿಂದ ಜಗತ್ತಿನಲ್ಲಿ ಮಾದರಿಯಾಗಿದೆ. ರಾಜ್ಯದಲ್ಲೇ ದೊಡ್ಡ ಜಿಲ್ಲೆಯಾದ ಬೆಳಗಾವಿ …
Read More »Monthly Archives: ಮಾರ್ಚ್ 2021
ವಕೀಲರ ಸಂರಕ್ಷಣಾ ಕಾಯ್ದ ಜಾರಿಯಾಗುದುವವರೆಗೂ ನಿರಂತರ ನಮ್ಮ ಹೊರಾಟವನ್ನು ಮಾಡಲೆಬೇಕು – ಕೆ.ಪಿ. ಮಗದುಮ್ಮ
ಮೂಡಲಗಿ : ವಕೀಲರೇ ಇಡಿ ದೇಸದ ವ್ಯಾಪ್ತಿ ಹೋರಾಟ ಮಾಡಿದರೆ ಮಾತ್ರ ನಮಗೆ ನ್ಯಾಯ ಸಿಗುತ್ತದೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ವಕೀಲರ ಮೇಲೆ ನಡೆಯುತಿರುವ ಹಲ್ಲೆ ಪ್ರಕರಣಗಳು ಇಂದಲ್ಲಾ ನಾಳೆ ನಮಗೆ ನಮ್ಮ ಮುಂದಿನ ಪಿಳಿಗೆಗೆಯಾದರು ನ್ಯಾಯ ಸಿಗುವುದು. ನಮ್ಮ ವಕೀಲರ ಸಂರಕ್ಷಣಾ ಕಾಯ್ದ ಜಾರಿಯಾಗುದುವವರೆಗೂ ನಿರಂತರ ಅವಿಶ್ರಾಂತವಾಗಿ ನಮ್ಮ ಹೊರಾಟವನ್ನು ಮಾಡಲೆಬೇಕು ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಪಿ. ಮಗದುಮ್ಮ ಹೇಳಿದರು. ಅವರು ದಿವಾಣಿ ಹಾಗೂ …
Read More »