ದಿ.ಮೂಡಲಗಿ ಸಹಕಾರಿ ಬ್ಯಾಂಕಿಗೆ 1.18ಕೋಟಿ ರೂ ಲಾಭ ಮೂಡಲಗಿ: ಪಟ್ಟಣದ ಪ್ರತಿಷ್ಟಿತ ದಿ.ಮೂಡಲಗಿ ಸಹಕಾರಿ ಬ್ಯಾಂಕು ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ 1.18 ಕೋಟಿ ರೂ ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸುಭಾಸ ಢವಳೇಶ್ವರ ತಿಳಿಸಿದ್ದಾರೆ. ಮಾರ್ಚ2021 ಅಂತ್ಯಕ್ಕೆ 89.90 ಕೋಟಿ ರೂ ಠೇವು ಸಂಗ್ರಹಿಸಿ, ಬ್ಯಾಮಕಿನ ಗ್ರಾಹಕರಿಗೆ ವಿವಿಧ ತೇರನಾದ ಸುಮಾರು 61.90ಕೋಟಿ ಸಾಲ ವಿತರಿಸಲ್ಲಾಗಿದು, 99.84 ಕೋಟಿ ರೂ ದುಡಿಯುವ ಬಂಡವಾಳ ಹೊಂದಿ ಪ್ರಧಾನ ಕೇಚೇರಿ …
Read More »Daily Archives: ಏಪ್ರಿಲ್ 19, 2021
ರಡ್ಡಿ ಸಹಕಾರಿ ಬ್ಯಾಂಕಿಗೆ ನಿರ್ದೇಶಕರಾಗಿ ಸೋನವಾಲ್ಕರ ಆಯ್ಕೆ
ರಡ್ಡಿ ಸಹಕಾರಿ ಬ್ಯಾಂಕಿಗೆ ನಿರ್ದೇಶಕರಾಗಿ ಸೋನವಾಲ್ಕರ ಆಯ್ಕೆ ಮೂಡಲಗಿ: ಪಟ್ಟಣದ ಹಿರಿಯರು ಹಾಗೂ ಬೆಳಗಾವಿ ಜಿಲ್ಲಾ ಕಾಂಗ್ರೇಸ್ ಖಜಾಂಚಿಯಾದ ಸುಭಾಸ ರಾವಜೇಪ್ಪಾ ಸೋನವಾಲ್ಕರ ಅವರು ಧಾರವಾಡ ದಿ.ರಡ್ಡಿ ಸಹಕಾರಿ ಬ್ಯಾಂಕಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಬ್ಯಾಂಕಿನ ನಿರ್ದೇಶಕ ಓರ್ವರು ನಿಧನರಾದ ಪ್ರಯುಕ್ತ ತೇರವಾದ ಸ್ಥಾನಕ್ಕೆ ಎ.24ರಂದು ಜರುಗಲಿರುವ ಚುನಾವಣೆಯಲ್ಲಿ ಎ.18 ರಂದು ನಾಮ ಪತ್ರ ಹಿಂದೆ ಪಡೆಯುವ ಕೊನೆಯ ದಿನವಾದ ಎಸ್.ಆರ್. ಸೋನವಾಲ್ಕರ ಅವರನ್ನು ಮಾಜಿ ಸಚಿವ ಹಾಗೂ ಶಾಸಕ …
Read More »ಕೊರೋನಾ ಎರಡನೇ ಅಲೆ ಬಂದಿದೆ ಎಚ್ಚರ
ಕೊರೋನಾ ಎರಡನೇ ಅಲೆ ಬಂದಿದೆ ಎಚ್ಚರ ಮೂಡಲಗಿ: ಸಾರ್ವಜನಿಕರೆ ಎಚ್ಚರ ಕೊರೋನಾ ಎರಡನೇ ಅಲೆಯ ಪ್ರಕರಣಗಳು ಮೂಡಲಗಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡಿದೆ ಇದು ಅಪಾಯದ ಮುನ್ಸೂಚನೆ ಯಾಗಿದೆ ಇದನ್ನು ಹಿಮ್ಮೆಟ್ಟಿಸಲು ಸಭೆ, ಸಮಾರಂಭ,ಜನದಟ್ಟನೆಯಿಂದ ಆದಷ್ಟು ದೂರವಿರಿ,ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಬಳಸಿ ಸುರಕ್ಷಿತರಾಗಿರಿ.
Read More »