ಕೊರೋನಾ ಸೋಂಕಿತರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಔಷಧ ಕಿಟ್ ವಿತರಣೆ ಆಕ್ಷಿಮೀಟರ್ ಸಹಿತ ಮಾತ್ರೆಗಳು, ಇಂಜೆಕ್ಷನ್, ಸಲಾಯನ್, ಮಾಸ್ಕ್, ಸಾನಿಟೈಸರ್ ಸಹಿತ ಉಪಯುಕ್ತ ಸಲಕರಣೆಗಳ ಹಸ್ತಾಂತರ ಬಾಲಚಂದ್ರ ಅವರ ಕಾರ್ಯಕ್ಕೆ ಎಲ್ಲಡೆ ಪ್ರಶಂಸೆ ಮೂಡಲಗಿ: ಕೊರೋನಾ ಎರಡನೇ ಅಲೆಗೆ ಬ್ರೇಕ್ ನೀಡಲು ಸಂಕಲ್ಪ ತೊಟ್ಟಿರುವ ಕಹಾಮ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ್ ಹಾಗೂ ಮೂಡಲಗಿ ತಾಲ್ಲೂಕಿನ ಸೋಂಕಿತರಿಗೆ ಔಷಧೀಯ ಕಿಟ್ ಗಳನ್ನು ವಿತರಿಸಲಾಯಿತು. ಪಟ್ಟಣದ …
Read More »Daily Archives: ಮೇ 22, 2021
ಚಿತ್ರಕಲಾ ಶಿಕ್ಷಕ ಸುಭಾಸ ಕುರಣಿ ದಿನಕೊಂದು ಮಹಾಮಾರಿ ಕೋರೊನ ರೋಗದ ಹಂತಗಳ ಚಿತ್ರ ರಚ್ಚಿದ್ದಾರೆ
ಮೂಡಲಗಿ: ಕೋವಿಡ ಲಾಕಡೌನ ಸಂದರ್ಭವನ್ನು ಎಸ್.ಎಸ್.ಆರ್. ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಸುಭಾಸ ಕುರಣಿ ದಿನಕೊಂದು ಮಹಾಮಾರಿ ಕೋರೊನ ರೋಗದ ಹಂತಗಳನ್ನು ಚಿತ್ರಗಳ ಮುಖಾಂತರ ರಚ್ಚಿದ್ದಾರೆ ಇಂತಹ ಸಂದಿಗ್ಧತೆಯಲ್ಲಿ ಅವರು ನಿತ್ಯ ಚಿತ್ರವೊಂದನ್ನು ಬಿಡಿಸಿ ಜನರಿಗೆ ಮನವರಿಕೆ ಮಾಡುತಿದ್ದಾರೆ ವ್ಯಾಟ್ಸಾಆಪ ಗ್ರುಫಗಳಲ್ಲಿ ಹಾಗು ಸಮಾಜಿಕ ಜಾಲತಾನದಲ್ಲಿ ಹಂಚಿಕೊಂಡು ಗಮನ ಸೆಳೆಯುತ್ತಿದ್ದಾರೆ. ಬೆಟ್ಟ, ಗುಡ್ಡ, ನದಿ, ಕೆರೆ, ಪ್ರಾಣಿ, ಪಕ್ಷೀಸಂಕುಲ, ಗ್ರಾಮಿಣ ಪರಿಸರ ಈ ರೀತಿಯಾದ ಚಿತ್ರಗಳನ್ನು ಬಿಡಿಸುತ್ತ ಪಕೃತಿ ಉತ್ತಮವಾಗಿದ್ದರೆ …
Read More »ಪ್ರತಿ ಗ್ರಾಮಗಳಿಗೆ ಸೋಡಿಯಂ ಹೈಪೋಕ್ಲೋರೈಡ್ ವಿತರಣೆ- ನಾಗಪ್ಪ ಶೇಖರಗೋಳ. ಕೊರೋನಾ ನಿಯಂತ್ರಣ ಸಂಬಂಧ ವಿವಿಧ ಗ್ರಾಮಗಳಿಗೆ ಟೀಂ ಎನ್ಎಸ್ಎಫ್ ಭೇಟಿ.
ಪ್ರತಿ ಗ್ರಾಮಗಳಿಗೆ ಸೋಡಿಯಂ ಹೈಪೋಕ್ಲೋರೈಡ್ ವಿತರಣೆ- ನಾಗಪ್ಪ ಶೇಖರಗೋಳ. ಕೊರೋನಾ ನಿಯಂತ್ರಣ ಸಂಬಂಧ ವಿವಿಧ ಗ್ರಾಮಗಳಿಗೆ ಟೀಂ ಎನ್ಎಸ್ಎಫ್ ಭೇಟಿ. ಮೂಡಲಗಿ: ಗ್ರಾಮ ಮಟ್ಟದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕು ಹಿಮ್ಮೆಟ್ಟಿಸಲು ಈಗಾಗಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಅಗತ್ಯವಿರುವ ಎಲ್ಲ ಬೀಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ಪ್ರತಿ ಗ್ರಾಮ ಪಂಚಾಯತಿಗಳಿಗೆ ಸೋಡಿಯಂ ಹೈಪೋಕ್ಲೋರೈಡ್ ವಿತರಿಸಲಾಗುತ್ತದೆ ಎಂದು ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು. ಅರಭಾವಿ ಕ್ಷೇತ್ರದ …
Read More »