ವಿನೋದ ಗೋದಿ ಅವರಿಗೆ ಪಿಎಚ್‍ಡಿ ಪದವಿ ಗೌರವ ಬೆಟಗೇರಿ:ಸಮೀಪದ ಮಮದಾಪೂರ ಗ್ರಾಮದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ವಿನೋದ ಕಲ್ಲಪ್ಪ ಗೋದಿ ಅವರು ತೋಟಗಾರಿಕೆ (ಪಪ್ಪಾಯಿ) ಬೆಳೆ ಕುರಿತು ವಿಷಯ ಮಂಡಿಸಿದ್ದಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಇತ್ತೀಚೆಗೆ ಅವರಿಗೆ ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ. ಮಮದಾಪೂರ ಗ್ರಾಮದ ಶಿಕ್ಷಣ ಪ್ರೇಮಿಗಳು, ಸ್ಥಳೀಯರು ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ತರಗತಿಯ ಉಪನ್ಯಾಸಕರು ಸಾಧನೆಗೈದ ವಿನೋದ ಗೋದಿ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ.
Read More »Daily Archives: ಜೂನ್ 29, 2021
ಕಲ್ಲೋಳಿಯಲ್ಲಿ ಪೌರ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತರಣೆ
ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಡಾ. ಸಿದ್ದಲಿಂಗಯ್ಯ ಕಲಾ ಮತ್ತು ಸಾಮಾಜಿಕ ಸಾಂಸ್ಕøತಿಕ ಸೇವಾ ಪ್ರತಿಷ್ಠಾನ ಅಧ್ಯಕ್ಷ ಮಂಜುಳಾ ಹಿರೇಮಠ ಅವರು ಪೌರ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು. ಪೌರ ಕಾರ್ಮಿಕರ ಸೇವೆಯು ಅನನ್ಯವಾದದ್ದು ಮೂಡಲಗಿ: ‘ಕೋವಿಡ್ ಎರಡನೇ ದುರಿತ ಅವಧಿಯಲ್ಲಿ ಪಟ್ಟಣದ ನೈರ್ಮಲ್ಯ ಕಾಯುವಲ್ಲಿ ಪೌರ ಕಾರ್ಮಿಕರ ಸೇವೆಯು ಅನನ್ಯವಾಗಿದೆ’ ಎಂದು ಡಾ. ಸಿದ್ದಲಿಂಗಯ್ಯ ಕಲಾ ಮತ್ತು ಸಾಮಾಜಿಕ ಸಾಂಸ್ಕøತಿಕ ಸೇವಾ ಪ್ರತಿಷ್ಠಾನ ಅಧ್ಯಕ್ಷ ಮಂಜುಳಾ ಹಿರೇಮಠ ಹೇಳಿದರು. ಇಲ್ಲಿಯ …
Read More »