ಸೇವಾ ನಿವೃತ್ತ ಕೇನರಾ ಬ್ಯಾಂಕಿನ ಸಿಬ್ಬಂದಿಗೆ ಬೀಳ್ಕೋಡಿಗೆ ಮೂಡಲಗಿ: ಪಟ್ಟಣದ ಹಳೇಯ ಸಿಂಡಿಕೇಟ್ ಹಾಗೂ ಈಗಿನ ಕೇನರಾ ಬ್ಯಾಂಕಿನಲ್ಲಿ ಸುಮಾರು 33 ವರ್ಷಗಳ ಕಾಲ ಸೇವೆಸಲ್ಲಿಸಿ ಸೇವಾ ನಿವೃತ್ತಿಹೊಂದಿದ ವಿಠ್ಠಲ ಬಂಡು ಮುತಾಲಿಕದೇಶಾಯಿ ಅವರನ್ನು ಬ್ಯಾಂಕಿನ ಸಿಬ್ಬಂದಿ ವರ್ಗದವರು ಬ್ಯಾಂಕಿನಲ್ಲಿ ಸತ್ಕರಿಸಿ ಬೀಳ್ಕೋಟರು. ಈ ಸಮಯದಲ್ಲಿ ಬ್ಯಾಂಕಿನ ಶಾಖಾ ಮುಖ್ಯ ಪ್ರಭಂಧಕ ಸಂದೀಪ ದಾವಸ ಅವರು ದೇಸಾಯಿ ಅವರಿಗೆ ನೇನಪಿನ ಕಾಣಿಕೆ ನೀಡಿ ಮಾತನಾಡಿ, ಬ್ಯಾಂಕಿನ ಸುರ್ಧೀಘ 33 ವರ್ಷಗಳ …
Read More »Monthly Archives: ಆಗಷ್ಟ್ 2021
ವಿದರ್ಭ ಪ್ರಾಂತ್ಯದಲ್ಲಿ “ನಂದಿನಿ” ಸ್ವಾಗತಿಸಿದ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನಾವಿಸ್ ಮಹಾರಾಷ್ಟ್ರದಲ್ಲಿಯೂ ರೈತರಿಂದ ಹಾಲು ಖರೀದಿಗೆ ಮುಂದಾಗಲು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ದೇವೇಂದ್ರ ಫಡ್ನಾವಿಸ್ ಸಲಹೆ ನಾಗ್ಪುರ್‍ದಲ್ಲಿ ಕೆಎಂಎಫ್ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆ ವಿಸ್ತರಣಾ ಜಾಲಕ್ಕೆ ಚಾಲನೆ ನೀಡಿದ ಫಡ್ನಾವಿಸ್
ವಿದರ್ಭ ಪ್ರಾಂತ್ಯದಲ್ಲಿ “ನಂದಿನಿ” ಸ್ವಾಗತಿಸಿದ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನಾವಿಸ್ ಮಹಾರಾಷ್ಟ್ರದಲ್ಲಿಯೂ ರೈತರಿಂದ ಹಾಲು ಖರೀದಿಗೆ ಮುಂದಾಗಲು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ದೇವೇಂದ್ರ ಫಡ್ನಾವಿಸ್ ಸಲಹೆ ನಾಗ್ಪುರ್‍ದಲ್ಲಿ ಕೆಎಂಎಫ್ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆ ವಿಸ್ತರಣಾ ಜಾಲಕ್ಕೆ ಚಾಲನೆ ನೀಡಿದ ಫಡ್ನಾವಿಸ್ ಬೆಂಗಳೂರು : ಕರ್ನಾಟಕದ ಮಾದರಿಯಂತೆ ಮಹಾರಾಷ್ಟ್ರದಲ್ಲಿಯೂ ರೈತರಿಂದ ನೇರವಾಗಿ ಹಾಲನ್ನು ಖರೀದಿ ಮಾಡಿ, ರೈತರ ಆರ್ಥಿಕಾಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳುವಂತೆ ಮಹಾರಾಷ್ಟ್ರದ ಮಾಜಿ …
Read More »ಲಯನ್ಸ್ ಕ್ಲಬ್‍ದಿಂದ ವನಮಹೋತ್ಸವಕ್ಕೆ ಚಾಲನೆ
ಲಯನ್ಸ್ ಕ್ಲಬ್‍ದಿಂದ ವನಮಹೋತ್ಸವಕ್ಕೆ ಚಾಲನೆ ಮೂಡಲಗಿ: ಇಲ್ಲಿಯ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದಿಂದ ಸಸಿ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಲಯನ್ಸ್ ಕ್ಲಬ್ ಮಾಜಿ ಪ್ರಾಂತೀಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿ ‘ಶುದ್ದವಾದ ಪರಿಸರಕ್ಕಾಗಿ ಗಿಡಮರಗಳ ಸಂರಕ್ಷಣೆ ಅವಶ್ಯವಿದೆ. ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಬೆಳೆಸಿದರೆ ಮಾತ್ರ ಉತ್ತಮ ಪರಿಸರ ಕಾಯಲು ಸಾಧ್ಯ’ ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಸಸಿಯನ್ನು ನೆಡುವ ಮೂಲಕ ಲಯನ್ಸ್ ಕ್ಲಬ್‍ದ ವನಮಹೋತ್ಸವಕ್ಕೆ …
Read More »