ಜನಗಣತಿಯಂತೆ ಜಾನುವಾರು ಗಣತಿಗೆ ಆಪ್ ಸೃಷ್ಠಿ ಮೂಡಲಗಿ: ಜನಗಣತಿಯಂತೆ ಜಾನುವಾರಗಳ ಗಣತಿಯೊಂದಿಗೆ ಅವುಗಳ ಸಂಪೂರ್ಣ ಮಾಹಿತಿ ನೀಡುವಂತ ಆಪ್‍ವನ್ನು ಬೆಳಗಾವಿಯ ಆಡೀಸ್‍ದವರು ಅಭಿವೃದ್ದಿಪಡಿಸಿದ್ದಾರೆ. ಅದನ್ನು ಮೂಡಲಗಿ ತಾಲ್ಲೂಕಿನಲ್ಲಿ ರೈತರು ಪ್ರಾಯೋಗಿಕವಾಗಿ ಬಳಿಸುವ ಮೂಲಕ ಅದನ್ನು ಸರ್ಕಾರವು ಅನುಷ್ಠಾನಗೊಳಿಸುವುದಕ್ಕಾಗಿ ತಾವು ಶಿಫಾರಸ್ಸು ಮಾಡುವೆವು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಇಲ್ಲಿಯ ಮಹಾಲಕ್ಷ್ಮೀ ಸೊಸೈಟಿಯ ಸಭಾಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರಿಗೆ ಜಾನುವಾರುಗಳು ಆಸ್ತಿಯಾಗಿದ್ದು ಅವುಗಳ ವಿಮೆ ಮಾಹಿತಿ, …
Read More »