ಮೂಡಲಗಿ: ಪಟ್ಟಣದಲ್ಲಿರುವ ಕಸಾಯಿ ಖಾನೆಗಳನ್ನು ಸ್ಥಾಳಾಂತರ ಮಾಡಬೇಕೆಂದು ಆಗ್ರಹಿಸಿ ತಹಶೀಲ್ದಾರ ಡಿ.ಜಿ.ಮಹಾತ್ ಅವರಿಗೆ ಪಟ್ಟಣದ ಶ್ರೀ ಬಸವ ಸೇವಾ ಯುವಕ ಸಂಘದ ಕಾರ್ಯಕರ್ತರು ಸೋಮವಾರದಂದು ಮನವಿ ಸಲ್ಲಿಸಿದರು. ಮೂಡಲಗಿ ಪಟ್ಟಣದಲ್ಲಿ ಕಸಾಯಿ ಖಾನೆಗಳಿಂದ ಸಾರ್ವಜನಿಕರಿಗೆ ಬಹಳ ತೊಂದರೆ ಉಂಟಾಗುತ್ತಿದು, ಕಸಾಯಿ ಖಾನೆಗಳಿಂದ ಬರುತ್ತಿರುವ ತ್ಯಾಜ್ಯವಸ್ತು ಮೂಡಲಗಿ ಪಟ್ಟಣದ ಮಧ್ಯ ಬಾಗದಲ್ಲಿ ಹರಿಯುವ ಹಳ್ಳದ ನೀರಿನಲ್ಲಿ ಮಿಶ್ರಣವಾಗಿ ಪಟ್ಟಣದ ರುದ್ರ ಭೂಮಿ ಹತ್ತಿರ ಸುಣಧೋಳಿ ರಸ್ತೆಯಲ್ಲಿ ಸುತ್ತಮುತ್ತಲಿನ ರೈತರು ಮತ್ತು …
Read More »Daily Archives: ಜನವರಿ 10, 2022
ಚಂಪಾ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದ -ಅರವಿಂದ ದಳವಾಯಿ
ಚಂಪಾ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದ -ಅರವಿಂದ ದಳವಾಯಿ. ಮೂಡಲಗಿ: ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಕನ್ನಡ ಹೋರಾಟಗಾರ, ಚಿಂತಕ ಹಾಗೂ ಸಾಹಿತಿ ಪೆÇ್ರ. ಚಂದ್ರಶೇಖರ್ ಪಾಟೀಲ (ಚಂಪಾ) ಅವರು ಸೋಮವಾರ ನಿಧನರಾಗಿರುವ ಸುದ್ದಿ ಕೇಳಿ ತೀರ್ವ ಆಘಾತವಾಯಿತು ಎಂದು ಕಾಂಗ್ರೇಸ್ ಮುಖಂಡ ಕೌಜಲಗಿಯ ಅರವಿಂದ ದಳವಾಯಿ ಅವರು ಸಂತಾಪ ವ್ಯಕ್ತಪಡಿಸಿದಾರೆ. ಅರವಿಂದ ದಳವಾಯಿ ಅವರು ಚಂಪಾ ಅರವರ ಅಚಿತಿಮ ದರ್ಶನ ಪಡೆದು, ನಾಡಿನ …
Read More »ಕಬ್ಬಿನ ಬೆಳೆಯಲ್ಲಿ ವೇಸ್ಟ ಡಿಕಾಂಪೊಸರ ಬಳಕೆಯಿಂದ ಹೆಚ್ಚಿನ ಇಳುವರಿ
ಕಬ್ಬಿನ ಬೆಳೆಯಲ್ಲಿ ವೇಸ್ಟ ಡಿಕಾಂಪೊಸರ ಬಳಕೆಯಿಂದ ಹೆಚ್ಚಿನ ಇಳುವರಿ ಮೂಡಲಗಿ : ರೈತರು ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಂಡು ಹೆಚ್ಚಿನ ಕಬ್ಬಿನ ಇಳುವರಿ ಪಡೆಯಲು ವೇಸ್ಟ್ ಡಿಕಾಂಪೊಸರ ಬಳಕೆ ಮಾಡಬೇಕು ಎಂದು ರೇಣುಕಾ ಶುಗರ್ಸನ ಎಜಿಎಮ್ ಎಮ್ ಜಿ ಮಲಗೌಡನವರ ಹೇಳಿದರು. ಅವರು ಬಡಿಗವಾಡ ಗ್ರಾಮದ ಗ್ರಾಮದ ಪ್ರಕಾಶ ಕಮತೆ ಅವರ ತೋಟದಲ್ಲಿ ರೇಣುಕಾ ಶುಗರ್ಸ್ ಹಾಗೂ ಸೋಲಿಡರಿಡಾಡ ಸಂಸ್ಥೆಯ ಸಹಬಾಗಿತ್ವದಲ್ಲಿ ಕಬ್ಬಿನ ಬೆಳೆಯ ಸುಸ್ಥಿರ ಬೇಸಾಯದ ಮಾಹಿತಿ ಅಡಿಯಲ್ಲಿ ಮಾಹಿತಿ …
Read More »ಕೆಎಂಎಫ್‍ದಿಂದ 460 ಹುದ್ದೆಗಳ ಭರ್ತಿಗೆ ಕ್ರಮ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ವಾರ್ಷಿಕವಾಗಿ 17 ಸಾವಿರ ಕೋಟಿ ರೂ ಗಳ, ವ್ಯವಹಾರ ನಡೆಸುತ್ತಿರುವ ರಾಜ್ಯದ ನಂ1 ಸಹಕಾರಿ ಸಂಸ್ಥೆ ನಾಗನೂರದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಶಿಥಲೀಕರಣ ಘಟಕ ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ
ಕೆಎಂಎಫ್‍ದಿಂದ 460 ಹುದ್ದೆಗಳ ಭರ್ತಿಗೆ ಕ್ರಮ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ವಾರ್ಷಿಕವಾಗಿ 17 ಸಾವಿರ ಕೋಟಿ ರೂ ಗಳ, ವ್ಯವಹಾರ ನಡೆಸುತ್ತಿರುವ ರಾಜ್ಯದ ನಂ1 ಸಹಕಾರಿ ಸಂಸ್ಥೆ ನಾಗನೂರದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಶಿಥಲೀಕರಣ ಘಟಕ ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳಿಂದ ಕೂಡಿರುವ ಕೆ.ಎಂ.ಎಫ್ ವಾರ್ಷಿಕವಾಗಿ ಸುಮಾರು 17 ಸಾವಿರ ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿರುವ …
Read More »