Breaking News

Daily Archives: ಮಾರ್ಚ್ 9, 2022

ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಲ್ಲಿ ಮಹಿಳಾ ದಿನಾಚರಣೆ ‘ವರ್ಷದುದ್ದಕ್ಕೂ ಮಹಿಳಾ ದಿನಾಚರಣೆಯಾಗಿರುತ್ತದೆ’

ಮೂಡಲಗಿ: ‘ಮಹಿಳಾ ದಿನಾಚರಣೆಯು ಕೇವಲ ಒಂದೇ ದಿನಕ್ಕೆ ಸೀಮಿತವಾಗಿರುವುದಿಲ್ಲ. ವರ್ಷದುದ್ದಕ್ಕೂ ಮಹಿಳಾ ದಿನಾಚರಣೆಯಾಗಿರುತ್ತದೆ’ ಎಂದು ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ರೇಖಾ ಅಕ್ಕನವರು ಹೇಳಿದರು. ಇಲ್ಲಿಯ ಶಿವಬೋಧರಂಗ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿ ಸಭಾಭವನದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಆಚರಿಸಿದ ವಿಶ್ವ ಮಹಿಳಾ ದಿನಾಚರಣೆ, ಸಾಧಕರ ಸನ್ಮಾನ ಹಾಗೂ ಮಹಿಳೆಯರ ಉಚಿತ ಮಧುಮೇಹ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರಿಂದ ಕುಟುಂಬ ಮತ್ತು ಸಮಾಜದಲ್ಲಿ ಸ್ವಾಸ್ಥ್ಯ ನೆಲೆಸಿರುತ್ತದೆ …

Read More »

ಇಚೆಗೆ ಸೇವಾ ನಿವೃತ್ತಿ ಹೊಂದಿದ ಮೇಳೆಯ್ಯ ಹಿರೇಮಠ ಇವರಿಗೆ ಸನ್ಮಾನ

ಬೆಟಗೇರಿ:ಗ್ರಾಮದ ಗಣ್ಯರು, ಸ್ಥಳೀಯರ ಸಹಯೋಗದಲ್ಲಿ ತಾಲೂಕಾ ಶಿರಸ್ತದಾರ ಮೇಳೆಯ್ಯ ಹಿರೇಮಠ ಅವರು ಕಂದಾಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಇಚೆಗೆ ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಸೇವಾ ನಿವೃತ್ತಿ ಸನ್ಮಾನ ಕಾರ್ಯಕ್ರಮ ಮಾ.8ರಂದು ನಡೆಯಿತು. ಗ್ರಂಥಾಲಯ ಮೇಲ್ವೆಚಾರಕ ಬಸವರಾಜ ಪಣದಿ ಅವರು ನಿವೃತ್ತಿ ಹೊಂದಿದ ತಾಲೂಕಾ ಶಿರಸ್ತದಾರ ಮೇಳೆಯ್ಯ ಹಿರೇಮಠ ಅವರ ಸಾರ್ಥಕ 42 ವರ್ಷಗಳ ಸೇವಾ ದಿನಗಳ ಕುರಿತು ಮಾತನಾಡಿದರು. ವಿಶ್ರಾಂತ ಗಾಮಲೆಕ್ಕಾಧಿಕಾರಿ ಪತ್ರೇಪ್ಪ ನೀಲಣ್ಣವರ ಅಧ್ಯಕ್ಷತೆ …

Read More »