Breaking News

Daily Archives: ಏಪ್ರಿಲ್ 25, 2022

ಜಾನಪದ ಕಲಾವಿದರು ಹಾಗೂ ಕಲೆ ಸಂಕಷ್ಟಸ್ಥಿತಿ ಎದುರಿಸುತ್ತಿದೆ-ಜಯಾನಂದ ಮಾದರ

  ಜಾನಪದ ಕಲಾವಿದರು ಹಾಗೂ ಕಲೆ ಸಂಕಷ್ಟಸ್ಥಿತಿ ಎದುರಿಸುತ್ತಿದೆ-ಜಯಾನಂದ ಮಾದರ ಮೂಡಲಗಿ: ಕನ್ನಡ ನೆಲದಲ್ಲಿ ಕಲೆಯ ವಾಸನೆ ಮಣ್ಣಿನ ಕಣಕಣದಲ್ಲಿ ತುಂಬಿಕೊಂಡಿದೆ. ಇದರ ವಾರಸುದಾರರಾದ ಕಲಾವಿದರು.ಇಂದು ಸಂಕಷ್ಟ ಸ್ಥಿತಿಯಲ್ಲಿದ್ದಾರೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಹಾಗೂ ಗೋಕಾಕ ಸಿದ್ದಾರ್ಥ್ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಪೆÇ್ರ ಜಯಾನಂದ ಮಾದರ ಹೇಳಿದರು. ಅವರು ತಾಲೂಕಿನ ಫುಲಗಡ್ಡಿ ಗ್ರಾಮದಲ್ಲಿ ಶ್ರೀ ಚಂದ್ರಮ್ಮ ತಾಯಿ, ಶ್ರೀ ಗುರುಚಕ್ರವರ್ತಿ ಬಸವಾದಿ ಸದಾಶಿವ ಶಿವಯೋಗಿ.ಶ್ರೀ ಶೆಟ್ಟೆಮ್ಮದೇವಿ ಜಾತ್ರೆಯ …

Read More »

ಶ್ರೀ ಮಹಾಲಕ್ಷ್ಮೀ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸೈಟಿಗೆ 3.05 ಕೋಟಿ ಲಾಭ

ಮೂಡಲಗಿಯ ಶ್ರೀ ಮಹಾಲಕ್ಷ್ಮೀ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸೈಟಿಗೆ 3.05 ಕೋಟಿ ಲಾಭ ಮೂಡಲಗಿಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಶ್ರೀ ಮಹಾಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿಗೆ 31-03-2022 ಕ್ಕೆ ರೂ 3.05 ಕೋಟಿ ನಿವ್ವಳ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಮಲ್ಲಪ್ಪ. ಗು. ಗಾಣಿಗೇರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಆಡಳಿತಮಂಡಳಿಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಘವು ಮಾರ್ಚ ಅಂತ್ಯಕ್ಕೆ 2.49 ಕೋಟಿ …

Read More »