ಗೋಕಾಕ : ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನಾಳೆಯಿಂದ 5 ದಿನಗಳವರೆಗೆ ತಲಾ 1 ಟಿಎಂಸಿ ನೀರನ್ನು ಹರಿಸಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಮಂಗಳವಾರ ಸಂಜೆ ಈ ಬಗ್ಗೆ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿರುವ ಅವರು, ನಾಳೆಯಿಂದ ಸಾರ್ವಜನಿಕರು ಮತ್ತು ಜಾನುವಾರುಗಳಿಗಾಗಿ ಕುಡಿಯಲಿಕ್ಕೆ ನೀರನ್ನು ಬಿಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ನಾಳೆ …
Read More »Daily Archives: ಮೇ 10, 2022
ಭಜ೯ರಿ ಸಿದ್ದತೆಗೊಂಡ ಶ್ರೀ ಕಲ್ಮೇಶ್ವರ ಅಜ್ಜನವರ ವೃತ್ತ
ಮೂಡಲಗಿ ಪಟ್ಟಣದ ಭಾವೈಕ್ಯತೆಗೆ ಹೇಸರಾಗಿರುವ ಆರಾಧ್ಯ ದೈವ್ಯ ಶ್ರೀ ಶಿವಭೋದರಂಗ ಪುಣ್ಯ, ತಿಥಿ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಭಜ೯ರಿ ಸಿದ್ದತೆಗೊಂಡ ಶ್ರೀ ಕಲ್ಮೇಶ್ವರ ಅಜ್ಜನವರ ವೃತ್ತ . ಸೇವೆ ಸಲ್ಲಿಸಿದ ಭಕ್ತಾಧಿಗಳು ಕರುನಾಡು ಸೈನಿಕ ತರಬೇತಿ ಕೇಂದ್ರದ ವಿಧ್ಯಾಥಿ೯ಗಳು, ಮಹಾದೇವ ಶೆಕ್ಕಿ, ಶ್ರೀಶೈಲ ಕಾಳಪ್ಪಗೋಳ, ಹಣಮಂತ ನಾಗನ್ನವರ ಗೆಳೆಯರ ಬಳಗ , ಶಿವಬಸು ಸುಣದೋಳಿ, ಪಿ ಎನ್ ಪಾಟೀಲ, ಅನೇಕ ಭಕ್ತಾಧಿಗಳು ಇದ್ದರು.
Read More »