Breaking News

Daily Archives: ಅಕ್ಟೋಬರ್ 9, 2022

ಬೆಟಗೇರಿಯಲ್ಲಿ ಸಡಗರದಿಂದ ಶೀಗಿಹುಣ್ಣಿಮೆ ಆಚರಣೆ

ಬೆಟಗೇರಿಯಲ್ಲಿ ಸಡಗರದಿಂದ ಶೀಗಿಹುಣ್ಣಿಮೆ ಆಚರಣೆ ಬೆಟಗೇರಿ: ಗ್ರಾಮದಲ್ಲಿ ಶೀಗಿಹುಣ್ಣಿಮೆ ಪ್ರಯುಕ್ತ ರೈತರು ತಮ್ಮ ತಮ್ಮ ಹೊಲ-ಗದ್ದೆಗಳÀಲ್ಲಿರುವ ಹಚ್ಚ ಹಸಿರಿನ ಬೆಳೆಗಳ ನಡುವೆ ಭೂಮಿತಾಯಿಗೆ ಉಡಿತುಂಬಿ, ಪೂಜಿಸಿ, ಚರಗ ಚಲ್ಲುವ ಕಾರ್ಯಕ್ರಮ ಅ.9ರಂದು ಸಡಗರದಿಂದ ನಡೆಯಿತು. ಗ್ರಾಮದ ಎಲ್ಲರ ಮನೆಗಳಲ್ಲಿ ರವಿವಾರದಂದು ಹಬ್ಬದ ಸಡಗರ, ಸಂಭ್ರಮ ಮನೆ ಮಾಡಿತ್ತು, ಇಲ್ಲಿಯ ರೈತ ಕುಟುಂಬದ ಮಕ್ಕಳು ಸೇರಿದಂತೆ ಎಲ್ಲರೂ ಒಟ್ಟಿಗೆ ಸೇರಿಕೊಂಡು ಎತ್ತುಗಳನ್ನು ಶೃಂಗರಿಸಿ, ಎತ್ತಿನ ಬಂಡಿ ಹೂಡಿಕೊಂಡು, ಕೆಲವರು ಕಾಲ್ನಡೆಗೆಯಲ್ಲಿ, ಇನ್ನೂ …

Read More »

ಗೋದಾವರಿ ಸಕ್ಕರೆ ಕಾರ್ಖಾನೆಯ ಸಡಗರದ ಸುವರ್ಣ ಸಂಭ್ರಮ ! ಜನಸಾಗರದ ಮಧ್ಯೆ ಮಾಲೀಕರಿಗೆ ಅಭಿಮಾನ ಸನ್ಮಾನಗಳ ಸುರಿಮಳೆ !

ಗೋದಾವರಿ ಸಕ್ಕರೆ ಕಾರ್ಖಾನೆಯ ಸಡಗರದ ಸುವರ್ಣ ಸಂಭ್ರಮ ! ಜನಸಾಗರದ ಮಧ್ಯೆ ಮಾಲೀಕರಿಗೆ ಅಭಿಮಾನ ಸನ್ಮಾನಗಳ ಸುರಿಮಳೆ ! ಮೂಡಲಗಿ: ಸಮೀಪದ ಸೈದಾಪೂರ- ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ರೈತ, ಕಾರ್ಮಿಕ, ಅಧಿಕಾರಿ ವರ್ಗದಿಂದ ಭಾನುವಾರ ಅದ್ದೂರಿ ಸುವರ್ಣ ಮಹೋತ್ಸವ ಜರುಗಿತು. ರೈತ, ಕಾರ್ಮಿಕರ ನಾಡಿ ಮಿಡಿತ ಅರಿತು 5 ದಶಕಗಳ ಕಾಲ ಈ ಭಾಗದಲ್ಲಿ ಉತ್ಪನ್ನ, ಉದ್ಯೋಗ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ಸಮೃದ್ದಿಗೆ …

Read More »