*ಸರಕಾರದ ಮೀಸಲಾತಿ ಸಂಬಂಧ ನಡೆಸುತ್ತಿರುವ ಸಮಾಜಗಳ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು* *ಮುಖ್ಯಮಂತ್ರಿಗಳ ಬಳಿ ನಿಯೋಗವನ್ನು ತೆಗೆದುಕೊಂಡು ಹೋಗೋಣ. ಮೀಸಲಾತಿ ಸಂಬಂಧ ಒಗ್ಗಟ್ಟಿನಿಂದ ಹಕ್ಕೋತ್ತಾಯ ಮಂಡಿಸೋಣ* ಪಂಚಮಸಾಲಿ, ಕುರುಬ, ಉಪ್ಪಾರ, ಮಾದಿಗ ಸಮಾಜಗಳಿಗೆ ಎಲ್ಲ ರೀತಿಯ ಬೆಂಬಲ- ಶಾಸಕ ಬಾಲಚಂದ್ರ ಜಾರಕಿಹೊಳಿ *ಮೂಡಲಗಿ:* ಈಗಾಗಲೇ ಸರ್ಕಾರದ ಮೀಸಲಾತಿ ಸಂಬಂಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, ಈ ಸಮಾಜಗಳ …
Read More »