Breaking News

Daily Archives: ನವೆಂಬರ್ 28, 2022

ಬೆಟಗೇರಿ ಗ್ರಾಮದ ಆಧ್ಯಾತ್ಮಜೀವಿ ಪುಂಡಲೀಕಪ್ಪ ಪಾರ್ವತೇರ ಇನ್ನಿಲ್ಲಾ.!

ನಿಧನ ವಾರ್ತೆ ಬೆಟಗೇರಿ ಗ್ರಾಮದ ಆಧ್ಯಾತ್ಮಜೀವಿ ಪುಂಡಲೀಕಪ್ಪ ಪಾರ್ವತೇರ ಇನ್ನಿಲ್ಲಾ.! ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಲಿಂಗಾಯತ ಸಮಾಜದ ಹಿರಿಯ ನಾಗರಿಕ, ಸಾಮಾಜಿಕ, ಶೈಕ್ಷಣಿಕ ವಲಯದ ಚಿಂತಕ ಹಾಗೂ ಆಧ್ಯಾತ್ಮಜೀವಿ, ಶರಣರಾದ ಪುಂಡಲೀಕಪ್ಪ ರತ್ನಪ್ಪ ಪಾರ್ವತೇರ (71) ಇವರು ನ.28ರಂದು ನಿಧನರಾದರು. ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಅಳಿಯಂದಿರು, ಸಹೋದರರು ಸೇರಿದಂತೆ ಅಪಾರ ಬಂಧು-ಬಳಗವನ್ನಗಲಿದ್ದಾರೆ. ಸಂತಾಪ: ಇಂಚಲದ ಡಾ..ಶಿವಾನಂದ ಭಾರತಿ ಮಹಾಸ್ವಾಮೀಜಿ, ನಾಡಿನ ವಿವಿಧ ಮಠ-ಮಾನ್ಯಗಳ …

Read More »

ಉಚಿತ ಸ್ಪರ್ಧಾತ್ಮಕ ತರಬೇತಿಗೆ ಅರ್ಜಿ ಆಹ್ವಾನ*

ಉಚಿತ ಸ್ಪರ್ಧಾತ್ಮಕ ತರಬೇತಿಗೆ ಅರ್ಜಿ ಆಹ್ವಾನ* ಮೂಡಲಗಿ: ಮೂಡಲಗಿ ಪಟ್ಟಣದಲ್ಲಿ ಅರಭಾಂವಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿನ ಸ್ಪರ್ಧಾತ್ಮಕ ಪರೀಕ್ಷೆ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ಕಹಾಮಾ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸ್ಪರ್ಧಾ ವಿವೇಕ ಸಂಸ್ಥೆಯಿoದ ಸುಮಾರು ಎರಡು ನೂರುಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ವಿವಿಧ ಹದ್ದೆಗಳ ಉಚಿತ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮೂರು ತಿಂಗಳ ಕಾಲ ತರಬೇತಿ ನೀಡಲಾಗುವುದು, ಆಸ್ತಕ ವಿದ್ಯಾರ್ಥೀಗಳಿಂದ ಅರ್ಜಿಗಳನ್ನು ಆಹ್ವಾನಿಸಲ್ಲಾಗಿದೆ ಸ್ಪರ್ಧಾ ವಿವೇಕ ಸಂಸ್ಥೆಯ ನಿರ್ದೇಶಕ …

Read More »

*ಭಕ್ತ ಕನಕದಾಸರು ಕುರಿತು ಕವಿತೆಗಳಿಗೆ ಆಹ್ವಾನ*

*ಭಕ್ತ ಕನಕದಾಸರು ಕುರಿತು ಕವಿತೆಗಳಿಗೆ ಆಹ್ವಾನ* ಮೂಡಲಗಿ: “ಸಂತಶಿರೋಮಣಿ” “ಪ್ರಸಿದ್ಧ ಕೀರ್ತನಕಾರ”, ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿ, ಕನ್ನಡ ಸಾರಸ್ವತ ಲೋಕದಲ್ಲಿ ದಾಸ ಸಾಹಿತ್ಯವನ್ನು ವಿಶಿಷ್ಟವಾಗಿ ಸಿರಿವಂತಗೊಳಿಸಿದ “ಭಕ್ತ ಕನಕದಾಸರ” ಕುರಿತು ಬೆಳಗಾವಿ ಜಿಲ್ಲೆಯ ಆಸಕ್ತ ಕವಿಗಳು ಮಾತ್ರ ಒಂದು ಸ್ವ ರಚಿತ ಕವಿತೆಗಳನ್ನು ಆಹ್ವಾನಿಸಲಾಗಿದೆ.. ಒಬ್ಬರು ಒಂದೇ ಕವಿತೆ ರಚಿಸಿರಬೇಕು. ವಯಸ್ಸಿನ ಯಾವುದೇ ಮಿತಿ ಹಾಗೂ ಪ್ರವೇಶ ಶುಲ್ಕ ಇಲ್ಲ. ಕವಿತೆಯನ್ನು ಚೆನ್ನಾಗಿ ಡಿ.ಟಿ.ಪಿ.ಮಾಡಿಸಿರಬೇಕು.ಕವಿತೆಯ ಕೆಳಗೆ ಕವಿಯ …

Read More »

ಕನ್ನಡ ಭಾಷೆಯನ್ನು ಉತ್ತುಂಗಕ್ಕೆ ಒಯ್ಯಲು ಕನ್ನಡ ಪರ ಸಂಘಟನೆಗಳ ಜೋತೆ ಪ್ರತಿಯೋಬ್ಬರು ಕೈಜೋಡಿಸಬೇಕು – ಸರ್ವೋತ್ತಮ ಜಾರಕಿಹೊಳಿ

ಮೂಡಲಗಿ: ಕನ್ನಡ ನಾಡು, ನುಡಿಗಾಗಿ ಅನೇಕ ಕವಿಗಳು, ಸಂತರು, ಶರಣರು, ಮಹಾತ್ಮರು ಹುಟ್ಟಿ ಬೆಳೆದು ನಾಡಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಂತ ನೇಲದಲ್ಲಿ ನಾವು ಕನ್ನಡಿಗರಾಗಿ ಹುಟ್ಟಿದು ನಮ್ಮೇಲ್ಲರ ಸೌಭಾಗ್ಯ, ಕನ್ನಡಿಗರು ಸೌಮ್ಯ ಸ್ವಭಾವದ್ವರಾಗಿದ್ದು ಪರ ಭಾಷೆಗಳ ಜೋತೆ ಕನ್ನಡ ಭಾಷೆಯನ್ನು ಉತ್ತುಂಗಕ್ಕೆ  ಒಯ್ಯಲು  ಕನ್ನಡ ಪರ ಸಂಘಟನೆಗಳ ಜೋತೆ ಪ್ರತಿಯೋಬ್ಬರು ಕೈಜೋಡಿಸ ಬೇಕೆಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ತಾಲೂಕಿನ ಯಾದವಾಡ ಗ್ರಾಮದಲ್ಲಿ ಘಟ್ಟಗಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ …

Read More »