Breaking News

Daily Archives: ಡಿಸೆಂಬರ್ 4, 2022

ಡಿ.6 ರಂದು ಗುಡ್ಲಮಡ್ಡಿ ಈರಣ್ಣ ದೇವರ ಕಾರ್ತಿಕೋತ್ಸವ

ಡಿ.6 ರಂದು ಗುಡ್ಲಮಡ್ಡಿ ಈರಣ್ಣ ದೇವರ ಕಾರ್ತಿಕೋತ್ಸವ ಮೂಡಲಗಿ: ಇಲ್ಲಿಯ ಗುಡ್ಲಮಡ್ಡಿ ಈರಣ್ಣ ದೇವರ ಕಾರ್ತಿಕೋತ್ಸವವು ಡಿ.6 ಮಂಗಳವಾರ ರಂದು ಸಂಜೆ ನಡೆಯಲಿದೆ ಸದ್ಭಕ್ತರು ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಸಬೇಕು ಎಂದು ದೇವಸ್ಥಾನದ ಕಮೀಟಿಯವರು ತಿಳಿಸಿದ್ದಾರೆ.

Read More »

ರಾಷ್ಟ್ರ ಭಕ್ತಿಯ ಜೋತೆಗೆ ಹಿಂದೂ ಧರ್ಮದ ರಕ್ಷಣೆಯನ್ನು ಮಾಡಬೇಕು-ಪ್ರಕಾಶ ಮಾದರ

ರಾಷ್ಟ್ರ ಭಕ್ತಿಯ ಜೋತೆಗೆ ಹಿಂದೂ ಧರ್ಮದ ರಕ್ಷಣೆಯನ್ನು ಮಾಡಬೇಕು-ಪ್ರಕಾಶ ಮಾದರ ಮೂಡಲಗಿ ತಾಲೂಕಾ ವಿಶ್ವಹಿಂದೂ ಪರಿಷತ್ ಭಜರಂಗದಳದ ಸಂಕೀರ್ತನಾ ಯಾತ್ರೆ ಮತ್ತು ಸತ್ಸಂಗ ಕಾರ್ಯಕ್ರಮಕ್ಕೆ ಇಲ್ಲಿಯ ಶ್ರೀ ಶಿವಬೋಧರಂಗ ಮಠದಲ್ಲಿ ಜರುಗಿದ ಸಂಕೀರ್ತನಾ ಯಾತ್ರೆಗೆ ಮೂಡಲಗಿ ತಾಲೂಕಾ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಪ್ರಕಾಶ ಮಾದರ ಚಾಲನೆ ನೀಡಿದರು. ನಂತರ ಬಸವರಂಗ ಮಂಟಪದಲ್ಲಿ ಜರುಗಿದ ಸತ್ಸಂಗ ಕಾರ್ಯಕ್ರಮಕ್ಕೆ ಇಟನಾಳ ಗ್ರಾಮದ ಸಿದ್ದೇಶ್ವರ ಮಹಾರಾಜರು ಮತ್ತು ತಪಸಿಯ ರೇವಣಸಿದ್ದೇಶ್ವರ ಮಠದ ಸ್ವಾಮೀಜಿ ಹಾಗೂ …

Read More »