ಮೂಡಲಗಿಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಶೀ ಮಹಾಲಕ್ಷ್ಮೀ ಅರ್ಬನ ಕೋ-ಆಪ ಕ್ರೆಡಿಟ್ ಸೊಸಾಯಿಟಿಗೆ 31-೦3-2023ಕ್ಕೆ ರೂ 3.51ಕೋಟಿ ನಿವ್ವಳ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷರಾದ ಶೀ ಮಲ್ಲಪ್ಪ. ಗು. ಗಾಣಿಗೇರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಆಡಳಿತ ಮಂಡಳಿಯ ಸುದ್ದಿಗೋಷ್ಠಿಯಲ್ಲಿ ಸಂಘವು ಮಾರ್ಚ ಅಂತ್ಯಕ್ಕೆ 2.69 ಕೋಟಿ ಶೇರು ಬಂಡವಾಳ, 92.96 ಕೋಟಿ ಠೇವುಗಳು, 14.೦8 ಕೋಟಿ ನಿಧಿಗಳನ್ನು, …
Read More »Daily Archives: ಏಪ್ರಿಲ್ 26, 2023
ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವ
ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವ ಮೂಡಲಗಿ: ಬುಧವಾದಂದು ಪಟ್ಟಣದ ಲಕ್ಷ್ಮೀ ನಗರದಲ್ಲಿನ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವವು, ಕಾಳಿಕಾ ಮಾತೆಗೆ ಅಭಿಷಕ, ವಿಶೇಷ ಪೂಜೆ, ಹೋಮ ಮಾಡುವುದರ ಮೂಲಕ ಸರಳ ರೀತಿಯಲ್ಲಿ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಶ್ರೀ ಆದಿ ಶಂಕರಾಚಾರ್ಯರ ಜಯಂತ್ಯೋತ್ಸವ ನಿಮಿತ್ಯ ಶಂಕರಾಚಾರ್ಯರ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ಸಮಾಜದ ನೂರಾರು ಮಹಿಳೆಯರು ತೊಟ್ಟಿಲು ಕಟ್ಟಿ ಶಂಕರಾಚಾರ್ಯರ ನಾಮಕರಣ ಮಾಡಿದ್ದು ವಿಶೇಷವಾಗಿತ್ತು. ಜಾತ್ರಾ ಮಹೋತ್ಸವದಲ್ಲಿ ವಿಶ್ವಕರ್ಮ ಸಮಾಜದ ಬಾಂಧವರು …
Read More »ಭಕ್ತಿಭಾವದಲ್ಲಿ ಸದಾಶಿವಯೋಗೀಶ್ವರ ರಥೋತ್ಸವ
ಭಕ್ತಿಭಾವದಲ್ಲಿ ಸದಾಶಿವಯೋಗೀಶ್ವರ ರಥೋತ್ಸವ ಮೂಡಲಗಿ: ತಾಲ್ಲೂಕಿನ ಮುನ್ಯಾಳ-ರಂಗಾಪುರದ ಸದಶಿವಯೋಗೀಶ್ವರ ಜಾತ್ರೆಯ ರಥೋತ್ಸವವು ಮಠದ ಪೀಠಾಧಿಪತಿ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸಂಭ್ರಮದಿಂದ ಜರುಗಿತು. ಅಲಂಕೃತ ರಥದಲ್ಲಿ ಸಿದಾಶಿವಯೋಗೀಶ್ವರರ ಮೂರ್ತಿಯನ್ನ ಪ್ರತಷ್ಠಾಪಿಸಿ ಪೂಜೆಯನ್ನು ಸಲ್ಲಿಸಿ ಶ್ರೀಗಳ ರಥೋತ್ಸವದಕ್ಕ ಚಾಲನೆ ನೀಡಿದರು. ರಥವು ಬರುವ ದಾರಿಗೆ ಸೇರಿದ ಭಕ್ತರು ಹಣ್ಣು, ಹೂವು, ಬತ್ತಾಸು, ಕಾರೀಖು, ಕಾಯಿಗಳನ್ನು ಅರ್ಪಿಸಿದರು. ಬೆಳಿಗ್ಗೆ ಮೂಲ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆಗಳು ಜರುಗಿದವು. ಮುನ್ಯಾಳ, …
Read More »