Breaking News

Daily Archives: ಏಪ್ರಿಲ್ 30, 2023

*ದಳವಾಯಿಯನ್ನು ತಿರಸ್ಕರಿಸಿ, ಬಾಲಚಂದ್ರ ಜಾರಕಿಹೊಳಿ ಅವರನ್ನು ಗೆಲ್ಲಿಸಲು ಒಮ್ಮತದ ನಿರ್ಣಯ ಕೈಕೊಂಡ ಅರಭಾವಿ ಕ್ಷೇತ್ರದ ಹಾಲು ಮತ ಸಮಾಜ*

*ದಳವಾಯಿಯನ್ನು ತಿರಸ್ಕರಿಸಿ, ಬಾಲಚಂದ್ರ ಜಾರಕಿಹೊಳಿ ಅವರನ್ನು ಗೆಲ್ಲಿಸಲು ಒಮ್ಮತದ ನಿರ್ಣಯ ಕೈಕೊಂಡ ಅರಭಾವಿ ಕ್ಷೇತ್ರದ ಹಾಲು ಮತ ಸಮಾಜ* *ಹಾಲುಮತ ಸಮಾಜದ ಪ್ರೀತಿ, ವಿಶ್ವಾಸಕ್ಕೆ ಎಂದಿಗೂ ಚ್ಯುತಿ ತಂದಿಲ್ಲ- ಬಾಲಚಂದ್ರ ಜಾರಕಿಹೊಳಿ* ಮೂಡಲಗಿ: ನನ್ನ ರಾಜಕೀಯ ಏಳ್ಗೆಯಲ್ಲಿ ಹಾಲುಮತ ಸಮಾಜದ ಪಾತ್ರ ಮಹತ್ತರವಿದ್ದು, ೧೯೯೨ರಿಂದ ಈ ಸಮಾಜವು ನಮ್ಮ ಕುಟುಂಬದ ಬೆಳವಣಿಗೆಗೆ ದೊಡ್ಡ ಶಕ್ತಿಯಾಗಿ ನಿಂತಿದೆ. ಹಾಲುಮತ ಸಮಾಜದವರು ಈ ಬಾರಿ ಪ್ರತಿಶತ ೯೫ರಷ್ಟು ಮತಗಳನ್ನು ನನಗೆ ನೀಡಿದರೆ ದೊಡ್ಡ …

Read More »

ಮನ್-ಕೀ-ಬಾತ್ ಶತಕದ ಸಂಭ್ರಮ

ಮನ್-ಕೀ-ಬಾತ್ ಶತಕದ ಸಂಭ್ರಮ ಸಾಧನೆ ತೋರಿದ ಸಾಧಕರಿಗೆ ಮೋದಿ ಅವರಿಂದ ಬೆನ್ನು ತಟ್ಟುವ ಕಾರ್ಯ ಶ್ಲಾಘನೀಯ-ಸಂಸದ ಈರಣ್ಣ ಕಡಾಡಿ ಮೂಡಲಗಿ: ಸ್ವಚ್ಛತಾ ಅಂದೋಲನ, ಶೌಚಾಲಯ ಮತ್ತು ಕೆರೆಗಳ ನಿರ್ಮಾಣ, ಪರಿಸರ ಸಂರಕ್ಷಣೆ, ಕಲೆ, ಸಾಹಿತ್ಯ, ಕ್ರೀಡೆ ಹಾಗೂ ಮನರಂಜನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ಕಾರ್ಯಕ್ರಮದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿ, ಜನಸಾಮಾನ್ಯರೊಂದಿಗೆ ಹಲವಾರು ವಿಷಯಗಳನ್ನು ಹಂಚಿಕೊಳ್ಳುತ್ತಾ ಬಂದಿರುವ ಮನ್ ಕೀ ಬಾತ್ ಕಾರ್ಯಕ್ರಮ 100 ಸಂಚಿಕೆಗಳನ್ನು …

Read More »

ಮಲಗೌಡ ಕಾಡಪ್ಪ ತಡಸನವರ. ಯುವಕ ಕಾಣೆ

ಯುವಕ ಕಾಣೆ ಮೂಡಲಗಿ: ತಾಲೂಕಿನ ನಾಗನೂರ ಗ್ರಾಮದ ತೋಟದ ನಿವಾಸಿ ಮಲಗೌಡ ಕಾಡಪ್ಪ ತಡಸನವರ(28)ಎಂಬುವ ಏ.26 ರಂದು ಬೆಳಗಿನ ಸಮಯದಲ್ಲಿ ಮನೆಯಲ್ಲಿ ಮಲಗಿದವ್ವಾ ಎಲ್ಲಿಯೋ ಹೋಗಿ ಕಾಣೆಯಾದ ಬಗ್ಗೆ ಕಾಣೆಯಾದ ವ್ಯಕ್ತಿಯ ಸಹೊದರ ರಾಮನಗೌಡ ತಡಸನವರ ಮೂಡಲಗಿ ಪೋಲೀಸ್ ಠಾಣೆಯಲ್ಲಿ ಶನಿವಾರದಂದು ದೂರು ದಾಖಲಿಸಿದ್ದಾರೆ. ಕಾಣೆಯಾದ ವ್ಯಕ್ತಿಯು 5.8 ಪುಟ ಎತ್ತರ, ಮೈಯಿಂದ ಸಾಧಾರಣ ದಪ್ಪ, ಗೋದಿ ಕೆಂಪು ಮೈ ಬಣ್ಣ, ಗುಂಡು ಮುಖ, ಗದ್ದದ ಕೆಳಗೆ ಒಂದು ಇಂಚು …

Read More »