*ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ರೈತ ಸಂಘದಿಂದ ಬೆಂಬಲ* *ಶಾಶ್ವತ ನೀರಾವರಿ ಯೋಜನೆಗಳ ಚಾಲನೆ ಮತ್ತು ಅಭಿವೃದ್ಧಿಗೆ ಚುರುಕು ಮುಟ್ಟಿಸಲು ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಿದ ರೈತ ಸಂಘಟನೆ* *ಗೋಕಾಕ:* ಅರಭಾವಿ ಮತಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳು, ರೈತರ ಪರವಾದ ಯೋಜನೆಗಳು ಸೇರಿದಂತೆ ರೈತರ ಬಹುಬೇಡಿಕೆಗಳ ಹೋರಾಟಕ್ಕೆ ಅವರ ಸ್ಪಂದನೆ ಮೆಚ್ಚಿ ಕರ್ನಾಟಕ ರಾಜ್ಯ ರೈತ ಸಂಘ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ …
Read More »Daily Archives: ಮೇ 7, 2023
ನಾಮದೇವ ಸಿಂಪಿ ರಾಜ್ಯಮಟ್ಟದ ವಧು-ವರರ ಸಮ್ಮೇಳನ.
ನಾಮದೇವ ಸಿಂಪಿ ರಾಜ್ಯಮಟ್ಟದ ವಧು-ವರರ ಸಮ್ಮೇಳನ. ಮೂಡಲಗಿ : ಇದೇ ತಿಂಗಳ 28 ರಂದು ಬೆಂಗಳೂರಿನಲ್ಲಿ ಶ್ರೀ ಸಂತ ನಾಮದೇವ ಸಿಂಪಿ ಸಮಾಜ ಬೆಂಗಳೂರು, ಶ್ರೀ ಸಂತ ನಾಮದೇವ ಸಿಂಪಿ ಯುವ ಘಟಕ ಹಾಗೂ ಮಹಿಳಾ ಘಟಕ ಇವರ ವತಿಯಿಂದ ರಾಜ್ಯಮಟ್ಟದ ನಾಮದೇವ ಸಿಂಪಿ ಸಮಾಜದ ವಧು-ವರರ ಪರಿಚಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂತೋಷ ಪಿಸೆ 9945646976 ಅವರನ್ನು ಸಂಪರ್ಕಿಸಿ ಎಂದು ನಾಮದೇವ ಸಿಂಪಿ ಸಮಾಜ ಯುವ ಮುಖಂಡ …
Read More »