Breaking News

Daily Archives: ಜುಲೈ 2, 2023

ಸರ್ಕಾರವು ತಾಲ್ಲೂಕಿlಗೊಂದ ರಂಗಮಂದಿರ ನಿರ್ಮಿಸಿ ನಾಟಕಗಳನ್ನು ಬೆಳೆಸಬೇಕು

ಸರ್ಕಾರವು ತಾಲ್ಲೂಕಿಗೊಂದ ರಂಗಮಂದಿರ ನಿರ್ಮಿಸಿ ನಾಟಕಗಳನ್ನು ಬೆಳೆಸಬೇಕು ಮೂಡಲಗಿ: ರಂಗಭೂಮಿಯನ್ನು ಜನಸಾಮಾನ್ಯರ ಹತ್ತಿರ ಒಯ್ಯಲು ಸರ್ಕಾರವು ತಾಲ್ಲೂಕಿಗೊಂದು ರಂಗಮಂದಿರಗಳನ್ನು ನಿರ್ಮಿಸಿ, ರಂಗ ಕಲೆಯನ್ನು ಬೆಳೆಸಬೇಕು’ ಎಂದು ರಂಗಕಲಾವಿದ, ಝೀ ಟಿವಿಯ ಕಾಮಿಡಿ ಕಿಲಾಡಿ ಸ್ಪರ್ಧೆಯ ವಿಜೇತ ಹರೀಶ ಹಿರಿಯೂರ ಹೇಳಿದರು. ಇಲ್ಲಿಯ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮೂಡಲಗಿ ಘಟಕದ ಪದಾಧಿಕಾರಿಗಳು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ರಂಗಭೂಮಿಗೆ ಪ್ರೋತ್ಸಾಹ ದೊರೆಯಬೇಕಾಗಿದೆ ಎಂದರು. …

Read More »