ಸುಣಧೋಳಿ ಮಹಿಳಾ ಸಹಕಾರಿಯ ಐಎಫ್‍ಎಸ್‍ಸಿ ಕೋಡ್ ಬಿಡುಗಡೆ ಮೂಡಲಗಿ:ತಾಲೂಕಿನ ಸುಣಧೋಳಿ ಗ್ರಾಮದ ಸುಣಧೋಳಿ ಮಹಿಳಾ ಕ್ರೇಡಿಟ ಸೌಹಾರ್ದ ಸಹಕಾರಿ ಸಂಘÀದವರು ಐಸಿಐಸಿ ಬ್ಯಾಂಕ್ ಸಹಯೋಗದೊಂದಿಗೆ ಐಎಫ್‍ಎಸ್‍ಸಿ ಕೋಡ್ ಬಿಡುಗಡೆ ಸಮಾರಂಭ ಜರುಗಿತು. ಸಮಾರಂಭ ಸಾನ್ನಿಧ್ಯವಹಿಸಿದ್ದ ಸುಣಧೋಳಿ ಜಡಿಸ್ಧೇಶ್ವರ ಮಠದ ಪೀಠಾಧೀಪತಿ ಶ್ರೀ ಶಿವಾನಂದ ಸ್ವಾಮಿಜಿಗಳು ಐಎಫ್‍ಎಸ್‍ಸಿ ಕೋಡ್ ಬಿಡುಗಡೆಗೋಳಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಜನರು ವಿವಿಧ ಹಣಕಾಸಿನ ಸಂಸ್ಥೆಗಳೊಂದಿಗ ಹಣಕಾಸಿನ ವ್ಯವಹಾರ ಮಾಡಲು ಸುಣಧೋಳಿ ಮಹಿಳಾ ಸಹಕಾರಿಯವರು ಐಎಫ್‍ಎಸ್‍ಸಿ ಕೋಡ್ …
Read More »Daily Archives: ಜುಲೈ 6, 2023
ಬಸವರಾಜ ಕಟ್ಟಿಮನಿ ಸಮಾಜ ತಿದ್ದುವ ಸಾಹಿತ್ಯ ರಚಿಸಿದ್ದರು – ವೈ.ವಿ. ಮಳಲಿ
ಬಸವರಾಜ ಕಟ್ಟಿಮನಿ ಸಮಾಜ ತಿದ್ದುವ ಸಾಹಿತ್ಯ ರಚಿಸಿದ್ದರು ಮೂಡಲಗಿ: ‘ಬಸವರಾಜ ಕಟ್ಟಿಮನಿ ಅವರು ಸಮಾಜದಲ್ಲಿಯ ಶೋಷಣೆಯ ವಿರುದ್ಧ ಧ್ವನಿ ಎತ್ತಿದರಲ್ಲದೆ, ತಮ್ಮ ಕಥೆ, ಕಾದಂಬರಿಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಿದರು’ ಎಂದು ಮುನ್ಯಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೈ.ವಿ. ಮಳಲಿ ಹೇಳಿದರು. ಇಲ್ಲಿಯ ಹರ್ಷಾ ಸಾಂಸ್ಕøತಿಕ ಭವನದಲ್ಲಿ ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜ್ಞಾನದೀಪ್ತಿ ಪ್ರತಿಷ್ಠಾನಗಳ ಆಶ್ರಯದಲ್ಲಿ ಜರುಗಿದ ಬೆಳದಿಂಗಳ 18ನೇ …
Read More »