ಬೆಟಗೇರಿ ಗ್ರಾಮದಲ್ಲಿ ಎತ್ತನೋಡಿದತ್ತ ಬ್ಯಾನರ್‍ಗಳದ್ದೇ ದಬ್ಬಾರ್..! *ಗ್ರಾಮದೇವತೆ ಜಾತ್ರಾಮಹೋತ್ಸವಕ್ಕೆ ಸಿದ್ದವಾದ ಗ್ರಾಮ* ಎಲ್ಲರ ಮನೆ-ಮನಗಳಲ್ಲಿ ಸಂಭ್ರಮ ವರದಿ: ಅಡಿವೇಶ ಮುಧೋಳ. ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ಜಾತ್ರಾಮಹೋತ್ಸವಕ್ಕೆ ಬೆಟಗೇರಿ ಗ್ರಾಮ ಸಿದ್ದವಾಗಿದೆ. ಗ್ರಾಮದ ಮನೆ-ಮನಗಳಲ್ಲಿಯೂ ಸಂಭ್ರಮದ ವಾತಾವರಣ ಕಂಡುಬರುತ್ತಿದೆ. ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ನಡೆಯುವ ಸ್ಥಳೀಯ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಇದೇ ಜುಲೈ 24, ಸೋಮವಾರ ಆರಂಭವಾಗಲಿದೆ. ಪ್ರಸಕ್ತ ವರ್ಷದ ಜಾತ್ರೆಯಲ್ಲಿ ಭಕ್ತರು ರಾಸಾಯನಿಕ ರಹಿತ …
Read More »