ಪತ್ರಿಕಾ ವಿತರಕರ ನಿತ್ಯದ ಸೇವೆ ಮೆಚ್ಚುವಂತದ್ದು:ಮಲ್ಲಪ್ಪ ಪಣದಿ ಬೆಟಗೇರಿ: ಅನವರತ ವರ್ಷವಿಡೀ ದುಡಿಯುವ ಮತ್ತು ಅಸಂಘಟಿತ ವಲಯದಲ್ಲೇ ಶ್ರಮಿಸುತ್ತಿರುವ ಪತ್ರಿಕಾ ವಿತರಕರ ಸೇವೆ ಮೆಚ್ಚುವಂತದ್ದಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗೆಳೆಯರ ಬಳಗದ ಸಂಚಾಲಕ, ಯುವ ಮುಖಂಡ ಮಲ್ಲಪ್ಪ ಪಣದಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗೆಳೆಯರ ಬಳಗ ಹಾಗೂ ಸ್ಥಳೀಯ ಗ್ರಾಮ ಒನ್ ಸೇವಾ ಕೇಂದ್ರ ಸಹಯೋಗದಲ್ಲಿ ಪತ್ರಿಕಾ ವಿತರಕರ ದಿನಾಚರಣೆ ಪ್ರಯುಕ್ತ ಸೆ.4ರಂದು ಸ್ಥಳೀಯ …
Read More »