Breaking News

Daily Archives: ಅಕ್ಟೋಬರ್ 24, 2023

ಎಲ್ಲಿ ಹೆಣ್ಣು ಮಕ್ಕಳು ಪೂಜಿಸಲು ಪಡುತ್ತಾರೋ ಅಲ್ಲಿ ಸಾಕ್ಷಾತ ದೇವತೆಗಳು ವಾಸವಾಗಿರುತ್ತಾರೆ- ಪೂಜ್ಯಶ್ರೀ ಅಮರಸಿದ್ದೇಶ್ವರ ಮಹಾಸ್ವಾಮೀಜಿ

ಮೂಡಲಗಿ: ದೇವತೆಗಳು ನಮ್ಮ ಮನೆಯಲ್ಲೇ ಇರುತ್ತಾರೆ ಭಕ್ತಿಯಿಂದ ಪೂಜಿಸುವ ಭಾವ ಇರಬೇಕು ಶಕ್ತಿ ಅಂದರೆ ನವ ದೇವತೆಗಳ ಅವತಾರ ಆ ಅವತಾರ ಈ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಧ್ಯಾನ ಪ್ರಾರ್ಥನೆ ಭಕ್ತಿ ಶೃದ್ದೆಯಿಂದ ದೇವಿ ಆರಾಧನೆ ಮಾಡಬೇಕು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಅವರು ಹಳ್ಳೂರ ಗ್ರಾಮದ ಶ್ರೀ ಧ್ಯಾಮವ್ವಾ ತಾಯಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ನಿಮಿತ್ಯವಾಗಿ 9 ದಿವಸಗಳ ವರಗೆ ನಡೆದ ಶ್ರೀ ದೇವಿ ಪುರಾಣ …

Read More »

‘ಸದ್ಭಾವನೆಯಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಿ’

ಗೋಕಾಕ ತಾಲ್ಲೂಕಿನ ಸುಕ್ಷೇತ್ರ ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಸಿದ್ಧ ಸಂಸ್ಥಾನ ಪೀಠದಲ್ಲಿ ಬುಧವಾರ ದಸರಾ ಮಹೋತ್ಸವದ ಸೀಮೋಲ್ಲಂಘನದಲ್ಲಿ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿಯವರು ಬನ್ನಿ ಮಂಟಪದಲ್ಲಿ ಸೀಮೋಲ್ಲಂಘನ ನೆರವೇರಿಸಿದರು. ————————————————– ಸಾವಳಗಿ ಶ್ರೀಪೀಠದಲ್ಲಿ ವಿಜಯದಶಮಿಯ ಸೀಮೋಲ್ಲಂಘನ ಸಂಭ್ರಮ ‘ಸದ್ಭಾವನೆಯಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಿ’ ಗೋಕಾಕ: ಬುಧವಾರ ಸಂಜೆ ಕುಂಭಹೊತ್ತ ಮತ್ತು ಆರತಿಗಳನ್ನು ಹಿಡಿದ ಸುಮಂಗಲಿಯರ ಸಾಲು. ವಿವಿಧ ವಾದ್ಯ ವೃಂದಗಳ ನಿನಾದ, ಭಕ್ತಿಯ ಜಯಘೋಷಗಳೊಂದಿಗೆ ಹಿಂದೂ-ಮುಸ್ಲಿಂ ಭಾವ್ಯೆಕ್ಯತೆಯ ದಸರಾ …

Read More »

ಕವಿಗಳಿಲ್ಲದಿದ್ದರೆ ಜಗತ್ತಿನ ಸೌಂದರ್ಯ ಗೊತ್ತಾಗುತ್ತಿರಲಿಲ್ಲ- ಬಾಲಶೇಖರ ಬಂದಿ

ಮೂಡಲಗಿ ತಾಲ್ಲೂಕಿನ ಶಿವಾಪುರ (ಹ) ಗ್ರಾಮದಲ್ಲಿ ದಸರಾ ಕವಿಗೋಷ್ಠಿಯನ್ನು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಉದ್ಘಾಟಿಸಿದರು ————————————————– ಶಿವಾಪುರದಲ್ಲಿ ದಸರಾ ಕವಿಗೋಷ್ಠಿ ಕವಿಗಳಿಲ್ಲದಿದ್ದರೆ ಜಗತ್ತಿನ ಸೌಂದರ್ಯ ಗೊತ್ತಾಗುತ್ತಿರಲಿಲ್ಲ ಮೂಡಲಗಿ: ‘ಲೋಕಾನುಭವ ಮತ್ತು ಜೀವನಾನುಭವದೊಂದಿಗೆ ಓದು ಇದ್ದರೆ ಉತ್ತಮ ಕಾವ್ಯಗಳು ಹೊರಹೊಮ್ಮುತ್ತವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ ಶಿವಾಪುರ (ಹ) ಗ್ರಾಮದ ಶ್ರೀ ಬಸವ ಆಶ್ರಮ ಹೂಲಿಕಟ್ಟಿ ಆಶ್ರಯದಲ್ಲಿ ಏರ್ಪಡಿಸಿದ್ದ ದಸರಾ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು …

Read More »