ಬೆಳಗಾವಿ: ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಬೋರ್ಡ ಚೇರಮನ್ ಶ್ರೀಮತಿ ಜಯಾವರ್ಮ ಸಿನ್ಹಾ ಅವರನ್ನು ಸೋಮವಾರ ಅ-30 ರಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಭೇಟಿಯಾಗಿ ಬೆಳಗಾವಿ- ಪಂಡರಪೂರ, ಬೆಳಗಾವಿ-ಮುಂಬೈ, ಬೆಳಗಾವಿಯಿಂದ ಜಾರ್ಖಂಡನ ಶಿಖರಾಜಿ ನಿಲ್ದಾಣದವರೆಗೆ ಹೊಸ ರೈಲು ಸಂಚಾರ ಪ್ರಾರಂಭಿಸುವುದು ಹಾಗೂ ಹಂಪಿ ಏಕ್ಸಪ್ರೇಸ್ ರೈಲನ್ನು ವ್ಹಾಯಾ ಧರ್ಮಾವರಂನಿದ ಪ್ರಶಾಂತಿ ನಿಲಯಂ (ಪುಟಪುರ್ತಿ) ನಿಲ್ದಾಣದವರೆಗೆ ವಿಸ್ತರಿಸಲು ವಿನಂತಿಸಿದರು. ರೈಲ್ವೆ ಬೋರ್ಡ ಚೇರಮನ್ ಜಯಾವರ್ಮ ಸಿನ್ಹಾ ಅವರು ಸಂಸದರ ಮನವಿಗೆ …
Read More »