ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ದಾ ಮನೋಭಾವನೆಗಳನ್ನು ಬೆಳಸುತ್ತದೆ. – ಸತೀಶ ಗೋಟೂರೆ. ಮೂಡಲಗಿ : ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ದಾ ಮನೋಭಾವನೆಗಳನ್ನು ಬೆಳಸುತ್ತದೆ ಮಕ್ಕಳಲ್ಲಿ ಕ್ರೀಯಾಶೀಲತೆ ಮತ್ತು ಮನಸ್ಸಿನ ಉತ್ಸಾಹವನ್ನು ಹೆಚ್ಚಿಸುವದರ ಜೊತೆಗೆ ಅಧ್ಯಯನದಲ್ಲಿ ಸಕ್ರೀಯವಾಗಿ ತೊಡುಗುವಂತೆ ಮಾಡುತ್ತದೆ. ಇಂದಿನ ವಿದ್ಯಾರ್ಥಿಗಳಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವದಷ್ಟೇ ಮುಖ್ಯವಲ್ಲ ಕ್ರೀಡಾ ಯಶಸ್ಸಿನ ಜೊತೆಗೆ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕ್ರೀಡಾ ಸಾಧಕರಂತೆ ಕ್ರೀಡೆಯಲ್ಲಿ ಸಾಧನೆ ಮಾಡುವದನ್ನು ರೂಢಿಸಿಕೊಳ್ಳುವುದು ಅವಶ್ಯವಿದೆ ಎಂದು ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ …
Read More »
IN MUDALGI Latest Kannada News